ಮಂಗಳವಾರ, ಜೂನ್ 15, 2021
24 °C

ಗುರುವಾರ, 15-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

62-63ನೇ ಸಾಲಿನ ಕೇಂದ್ರದಖೋತ ಬಜೆಟ್

ನವದೆಹಲಿ, ಮಾ. 14- ಕೇಂದ್ರ ಅರ್ಥ ಮಂತ್ರಿ ಮೊರಾರ‌್ಜಿ ದೇಸಾಯಿಯವರು ಇಂದು ಲೋಕ ಸಭೆಯಲ್ಲಿ ಮುಂದಿನ ಆರ್ಥಿಕ ವರ್ಷಕ್ಕೆ (1962-63) 63.46 ಕೋಟಿ ರೂ. ಖೋತಾ ಬಜೆಟ್ಟನ್ನು ಮಂಡಿಸಿದರು.ಈಗಿರುವ ತೆರಿಗೆ ಪ್ರಮಾಣದಂತೆ ರೆವಿನ್ಯೂ ಆದಾಯ 1,30582 ಕೋಟಿ ರೂ. ಗಳೆಂದೂ, ವೆಚ್ಚ 1,36933 ಕೋಟಿ ರೂ. ಗಳೆಂದೂ ಶ್ರೀ ಮೊರಾರ‌್ಜಿ ದೇಸಾಯಿಯವರು ಅಂದಾಜು ಮಾಡಿದ್ದಾರೆ.ಗುಂಪುಗಾರಿಕೆ ಹೋಗಿಸಲು ನಿರಂತರ ಪ್ರಯತ್ನ


ಬೆಂಗಳೂರು, ಮಾ. 14 - ಇಂದು ರಾಜ್ಯದ ನೂತನ ಮಂತ್ರಿ ಮಂಡಲದ ಪ್ರಥಮ ಪಟ್ಟಿಯನ್ನು ಪ್ರಕಟಿಸಿದ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು, ಸಾಧ್ಯವಾದಷ್ಟೂ ವಿಶಾಲ ತಳಹದಿಯ ಮಂತ್ರಿಮಂಡಲ ರಚಿಸಬೇಕೆಂಬ ತಮ್ಮ ಇಚ್ಛೆಯನ್ನು ಪ್ರತಿಪಾದಿಸಿದರು.ಮೈಸೂರು ರಾಜ್ಯದಲ್ಲಿ ಗುಂಪುಗುಳಿತನವನ್ನು ಹೋಗಲಾಡಿಸಲು ತಾವು ನಿರಂತರ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿ, ಈ ಪ್ರಯತ್ನದಲ್ಲಿ ಸರ್ವರ ಸಹಕಾರವನ್ನು ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.