ಮಂಗಳವಾರ, ನವೆಂಬರ್ 12, 2019
28 °C

ಗುರುವಾರ, 18-4-1963

Published:
Updated:

ತೆರಿಗೆ ತಪ್ಪಿಸುವವರ ಮೇಲೆ ಕ್ರಮ ಖಂಡಿತ

ನವದೆಹಲಿ, ಏ. 17 - ಯಾರೇ ಆಗಲಿ - ಅವರೆಷ್ಟೇ ದೊಡ್ಡವರಿದ್ದರೂ - ಲಂಚಕೋರರೆಂದು ಅಥವಾ ಸರ್ಕಾರಕ್ಕೆ ತೆರಿಗೆ ಕೊಡದಿದ್ದವರೆಂದು ಕಂಡುಬಂದಲ್ಲಿ ಅಂಥವರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲವೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯರು ಇಂದು ಲೋಕ ಸಭೆಗೆ ಭರವಸೆ ಕೊಟ್ಟರು.

ಪ್ರತಿಕ್ರಿಯಿಸಿ (+)