ಮಂಗಳವಾರ, ಮೇ 11, 2021
26 °C

ಗುರುವಾರ, 19-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿಗೆ ನೇಪಾಳ ರಾಜ ಮಹೇಂದ್ರರ ಆಗಮನ

ನವದೆಹಲಿ, ಏ. 18 - `ವಿಶ್ವರಾಷ್ಟ್ರ ಸಂಸ್ಥೆಯ ತತ್ವಗಳಲ್ಲಿ ಮತ್ತು ಶಾಂತಿಯುತ ಸಹಬಾಳ್ವೆಯಲ್ಲಿ ತಾವು ಹೊಂದಿರುವ ವಿಶ್ವಾಸವನ್ನು ಎಲ್ಲ ರಾಷ್ಟ್ರಗಳೂ ಪ್ರತಿಪಾದನೆ ಮತ್ತು ಆಚರಣೆಗಳಿಂದ ವ್ಯಕ್ತಪಡಿಸಿದಲ್ಲಿ, ರಾಷ್ಟ್ರಗಳ ನಡುವೆ ಉಲ್ಲೇಖಾರ್ಹವಾದ ವಿರಸವುಂಟಾಗುವ ಸಾಧ್ಯತೆಯಿರದು~ - ಎಂದು ಇಲ್ಲಿಗೆ ಆಗಮಿಸಿದ ನೇಪಾಳದ ರಾಜ ಮಹೇಂದ್ರರು ತಿಳಿಸಿದರು.ವರಮಾನ ಮೂಲಗಳನ್ನು ಹುಡುಕದೇ ಗತ್ಯಂತರವಿಲ್ಲ

ಬೆಂಗಳೂರು, ಏ. 18 -  ಪೌರ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಮುಖ ಯೋಜನೆಗಳಿರುವ ಕಾರಣ ಕಾರ್ಪೊರೇಷನ್ `ಹೊಸ ವರಮಾನ ಮೂಲಗಳನ್ನು ಹುಡುಕದೇ ಹೋದರೆ ಮುಂದೆ ತುಂಬಾ ತೊಂದರೆ ಪಡಬೇಕಾಗುತ್ತದೆ~ ಎಂದು ಹಣಕಾಸಿನ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಟಿ. ಆರ್. ಶಾಮಣ್ಣ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.