ಗುರುವಾರ, 2-2-1962,

7

ಗುರುವಾರ, 2-2-1962,

Published:
Updated:

ಅಷ್ಟಗ್ರಹ ಕಾರಣ ಪ್ರಳಯ,ಮತ್ತಿತರ ಭೀತಿ ನಿರಾಧಾರ

ಬೆಂಗಳೂರು, ಫೆ. 1 -
1962ರ ಫೆಬ್ರುವರಿ 3 ರಿಂದ 5ನೇ ತಾರೀಖಿನವರೆಗೆ ಸೇರುವ ಅಷ್ಟಗ್ರಹಕೂಟದ ಪರಿಣಾಮವಾಗಿ ಪ್ರಳಯ ಸಂಭವಿಸುವುದೆಂಬ ನಂಬಿಕೆ ಹಾಗೂ ಭೀತಿ ನಿರಾಧಾರವಾದುದೆಂದು ಅಂತರರಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ಜ್ಯೋತಿಷಿ ಪ್ರೊಫೆಸರ್ ಶ್ರೀ ಬಿ. ವಿ. ರಾಮನ್ ಅವರು ಸ್ಪಷ್ಟಪಡಿಸಿದರು.ರೇಡಿಯೋ ಮೂಲಕಪಕ್ಷಗಳ ಪ್ರಚಾರ ರದ್ದು

 ನವದೆಹಲಿ, ಫೆ. 1
- ಚುನಾವಣಾ ಪ್ರಸಾರ ಭಾಷಣಗಳಿಗಾಗಿ ನಿಶ್ಚಿತವಾಗಿದ್ದ ಕಾಲಾವಧಿಯ ಹಂಚಿಕೆ ಬಗ್ಗೆ ರಾಜಕೀಯ ಪಕ್ಷಗಳು ಒಂದು ಒಪ್ಪಂದಕ್ಕೆ ಬರದೇ ಹೋದದರಿಂದ ರೇಡಿಯೋ ಮೂಲಕ ಚುನಾವಣಾ ಪ್ರಚಾರ ಭಾಷಣಗಳ ಪ್ರಸಾರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಚುನಾವಣಾ ಮಂಡಲಿಯು ಪ್ರಕಟಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry