ಮಂಗಳವಾರ, ನವೆಂಬರ್ 12, 2019
19 °C

ಗುರುವಾರ, 25-4-1963

Published:
Updated:

ಮುಚ್ಚಲಿರುವ ಚಿನ್ನದ ಗಣಿ

ಬೆಂಗಳೂರು, ಏ. 24
- ರಾಜ್ಯ ಸರ್ಕಾರವು ನಡೆಸುತ್ತಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಈಗ ತಲೆದೋರಿದೆಯೆಂದು ತಿಳಿದು ಬಂದಿದೆ.`ರಾಜಕೀಯ' ವಾನಪ್ರಸ್ಥ

ಅಮೃತಸರ, ಏ. 24
- ಅಕಾಲಿದಳದ ಅಧ್ಯಕ್ಷ ಸಂತ್ ಫತೇಸಿಂಗ್‌ರು ಇಂದು ಬೆಳಿಗ್ಗೆ ಅನಿರೀಕ್ಷಿತವಾಗಿ ಸ್ವಯಂ ಅಜ್ಞಾತವಾಸ ವಿಧಿಸಿಕೊಂಡು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.

ಪ್ರತಿಕ್ರಿಯಿಸಿ (+)