ಗುರುವಾರ, 27-10-1961

7

ಗುರುವಾರ, 27-10-1961

Published:
Updated:

ರಾಜ್ಯಾದ್ಯಂತ ಬಸ್ ರಾಷ್ಟ್ರೀಕರಣ ಜಾರಿಗೆ

ಬೆಂಗಳೂರು, ಅ. 26 - `ಯಾವ ಅಡ್ಡಿಗಳೂ ಬಾರದಿದ್ದಲ್ಲಿ~ ತೃತೀಯ ಪಂಚವಾರ್ಷಿಕ ಯೋಜನೆಯ ಅವಧಿಯೊಳಗೆ ರಾಜ್ಯದಲ್ಲಿ ಬಸ್ ರಾಷ್ಟ್ರೀಕರಣವನ್ನು ಪೂರ್ಣವಾಗಿ ಜಾರಿಗೆ ತರುವುದಾಗಿ ರಾಜ್ಯದ ರಸ್ತೆ ಕಾರ್ಪೊರೇಷನ್ನಿನ ಉಪಾಧ್ಯಕ್ಷ ಶ್ರೀ ಎನ್. ಬಿ. ಬಾಬುರೆಡ್ಡಿ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.ಸರ್ಕಾರಿ ನೌಕರಿಯಲ್ಲಿ ನಿಮ್ನವರ್ಗಕ್ಕೆ ಪ್ರಾತಿನಿಧ್ಯ

ಬೆಂಗಳೂರು, ಅ. 26 - ರಾಜ್ಯದ ಸರ್ಕಾರಿ ನೌಕರಿಯಲ್ಲಿ ನಿಮ್ನವರ್ಗ ಮತ್ತು ಗಿರಿಜನರ ಪ್ರಾತಿನಿಧ್ಯ ತೃಪ್ತಿಕರವಾಗಿಲ್ಲವೆಂದು ಕೇಂದ್ರ ಗೃಹ ಸಚಿವ ಬಿ. ಎನ್. ದಾತಾರ್ ಭಾವಿಸಿ, ವಿಶೇಷ ಆಧಾರದ ಮೇಲೆ ಈ ಕೋಮುಗಳ ಜನರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳುವಂತೆ ಚೀಫ್ ಸೆಕ್ರೆಟರಿಯವರಿಗೆ ತಿಳಿಸಿದರೆಂದು ಸಮಾಜ ಕಲ್ಯಾಣ ಮಂತ್ರಿ ಎನ್. ರಾಚಯ್ಯನವರು ಇಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry