ಬುಧವಾರ, ಅಕ್ಟೋಬರ್ 16, 2019
26 °C

ಗುರುವಾರ, 5-1-1962

Published:
Updated:

ಸಮಿತಿಯ ಕಲಾಪದ ಹಠಾತ್ ನಿಲುಗಡೆ

ಶ್ರೀಕೃಷ್ಣಪುರಿ, ಜ. 4
- ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ 67ನೆಯ ಅಧಿವೇಶನ ವಿಷಯ ನಿಯಾಮಕ ಸಮಿತಿಯು ಚುನಾವಣಾ ಪ್ರಣಾಳಿಕೆಯ ಮೇಲಿನ ಕರಡು ನಿರ್ಣಯವನ್ನು ಇಂದು ಅಪುರ್ಣವಾಗಿ ಚರ್ಚಿಸಿತು.ಭದ್ರತಾ ಸಮಿತಿಯಲ್ಲಿ ಕಾಶ್ಮೀರದ ಪ್ರಶ್ನೆ?

ವಿಶ್ವರಾಷ್ಟ್ರಸಂಸ್ಥೆ, ಜ. 4
- ಭದ್ರತಾ ಸಮಿತಿಗೆ ಕಾಶ್ಮೀರ ಪ್ರಶ್ನೆಯನ್ನು ಸದ್ಯದಲ್ಲೇ ಸಲ್ಲಿಸುವುದಕ್ಕೆ ಮುನ್ನ ಪಾಕಿಸ್ತಾನ ನಿಯೋಗವು ಇತರ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸುತ್ತಿದೆ ಎಂದು ವರದಿಯಾಗಿದೆ.

 

Post Comments (+)