ಗುರುವಾರ, 5-9-1963

7

ಗುರುವಾರ, 5-9-1963

Published:
Updated:

ವಿಶ್ವಸರ್ಕಾರ ಸ್ಥಾಪನೆಯಿಂದ ಮಾತ್ರ ಮಾನವ ಕುಲದ ಉಳಿವು ಸಾಧ್ಯವೆಂದು ನೆಹರೂ, ಆಟ್ಲಿ

ನವದೆಹಲಿ, ಸೆ. 4-
ಮಾನವಕುಲ ಉಳಿಯಬೇಕಾದರೆ ದೇಶಗಳ ನಡುವೆ ಶಾಂತಿ, ಸಹಕಾರವಿರಬೇಕಾದರೆ ಕಾನೂನು ಪಾಲನೆಯ ಆಧಾರದ ಮೇಲಿನ ವಿಶ್ವಸರ್ಕಾರವೊಂದೇ ಆಶಾಕಿರಣವಾಗಿದೆ ಎಂದು ಪ್ರಧಾನ ಮಂತ್ರಿ ನೆಹರೂ, ಅರ್ಲ್ ಆಟ್ಲಿ ಇಂದು ಪ್ರತಿಪಾದಿಸಿದರು.ನೆಹರೂ ಮತ್ತು 81 ವರ್ಷ ವಯಸ್ಸಿನ ಬ್ರಿಟಿಷ್ ರಾಜನೀತಿಜ್ಞ ಆಟ್ಲಿಯವರು ಜಗತ್ತಿನ ಒಕ್ಕೂಟವಾದಿಗಳ ಪ್ರಥಮ ಭಾರತ ಸಮಾವೇಶದಲ್ಲಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry