ಗುರುವಾರ , ಏಪ್ರಿಲ್ 22, 2021
25 °C

ಗುರುವಾರ, 8-4-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ವಋತು ಬಂದರಾಗಿ  ಅಭಿವೃದ್ಧಿ

ನವದೆಹಲಿ, ಏ. 7- ಮಂಗಳೂರು ಮತ್ತು ತೂತ್ತುಕುಡಿ ಬಂದರುಗಳನ್ನು ಸರ್ವಋತು ಬಂದರುಗಳಾಗಿ ಅಭಿವೃದ್ಧಿಗೊಳಿಸಬೇಕೆಂದು ಮಧ್ಯ   ಪ್ರಮಾಣದ ಬಂದರು ಅಭಿವೃದ್ಧಿ ಸಮಿತಿಯು ಮಾಡಿದ್ದ ಶಿಫಾರಸನ್ನು ಮೂರನೇ ಯೋಜನೆ ಕ್ರಮಗಳಲ್ಲಿ ಸೇರಿಸಲಾಗಿದೆ.ಮಂಚಿಗಯ್ಯನವರ ಸಸ್ಪೆನ್ಷನ್ ಪ್ರಕರಣ

ಬೆಂಗಳೂರು, ಏ. 7- ರಾಜ್ಯದ ಲೋಕೋಪಯೋಗಿ ಶಾಖೆ ಚೀಫ್ ಎಂಜಿನಿಯರಲ್ಲಿ ಒಬ್ಬರಾದ ಶ್ರೀ ಎಂ. ಎಚ್. ಮಂಚಿಗಯ್ಯನವರು ತಮ್ಮನ್ನು   ಸಸ್ಪೆಂಡ್ ಮಾಡಿದ ಆಜ್ಞೆಯ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿ ಮತ್ತು ಈ ಬಗ್ಗೆ ಹೈಕೋರ್ಟಿನಲ್ಲಿ ಆದ ರಾಜೀ ತೀರ್ಮಾನದ ಬಗ್ಗೆ ಇಂದು ವಿಧಾನ   ಸಭೆಯಲ್ಲಿ ವಿಫುಲ ಪ್ರಶ್ನೋತ್ತರಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.