ಗುರುವಾರ, 9-2-1962

7

ಗುರುವಾರ, 9-2-1962

Published:
Updated:

ಗುರುವಾರ, 9-2-1962

ನ್ಯೂಕ್ಲಿಯರ್ ಅಸ್ತ್ರ ನಿಷೇಧಒಪ್ಪಂದ ಮಾತುಕತೆಗೆ ಸಲಹೆ

ವಾಷಿಂಗ್ಟನ್, ಫೆ. 8
- ನ್ಯೂಕ್ಲಿಯರ್ ಅಸ್ತ್ರನಿಷೇಧ ಒಪ್ಪಂದದ ಬಗ್ಗೆ ರಷ್ಯದೊಡನೆ ಮಾತುಕತೆ ನಡೆಸಲು ವಿದೇಶಾಂಗ ಸಚಿವರ ಸಮ್ಮೇಳನಕ್ಕಾಗಿ ಬ್ರಿಟನ್ ಮತ್ತು ಅಮೆರಿಕಾಗಳು ಇಂದು ಜಂಟಿಯಾಗಿ ಸಲಹೆ ಮಾಡಿವೆ. ಈ ಸಲಹೆಯ ಲಂಡನ್ ಮತ್ತು ವಾಷಿಂಗ್‌ಟನ್‌ಗಳಲ್ಲಿ ಏಕಕಾಲದಲ್ಲಿ ಪ್ರಕಟವಾಯಿತು.ನಾಲ್ಕನೇ ಯೋಜನೆಯಲ್ಲಿವಿದ್ಯುಚ್ಛಕ್ತಿ ಅಭಿವೃದ್ಧಿ

ನವದೆಹಲಿ, ಫೆ. 8 -
ನಾಲ್ಕನೆ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ವಿದ್ಯುಚ್ಛಕ್ತಿ ಅಭಿವೃದ್ಧಿ ಕ್ರಮದ ಸ್ಥೂಲ ರೂಪರೇಷೆಯೊಂದನ್ನು ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಶಾಖೆ, ಯೋಜನಾ ಮಂಡಳಿ ಮತ್ತು ಕೇಂದ್ರ ನೀರು ಹಾಗೂ ವಿದ್ಯುಚ್ಛಕ್ತಿ ಮಂಡಳಿಯ ಅಧಿಕಾರಿಗಳ ತಂಡವೊಂದು ತಯಾರಿಸುತ್ತಿದೆ.ನಾಲ್ಕನೆ ಯೋಜನೆಯಲ್ಲಿ ವಿದ್ಯುಚ್ಛಕ್ತಿಯ ಅಗತ್ಯ ಪ್ರಮಾಣ ವಿದ್ಯುಚ್ಛಕ್ತಿ ಯೋಜನೆಗಳ ಪೂರ್ವಭಾವಿ ಕಾರ್ಯ ಇವುಗಳನ್ನು ಈ ತಂಡವು ಅಂದಾಜು ಮಾಡುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry