ಬುಧವಾರ, ನವೆಂಬರ್ 13, 2019
17 °C

ಗುರುಶರಣ್ ಸಿಂಗ್ ಅಮಾನತು

Published:
Updated:

ನವದೆಹಲಿ (ಪಿಟಿಐ): ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಖಚಾಂಚಿ ಗುರುಶರಣ್ ಸಿಂಗ್ ಅವರನ್ನು ಪಿಸಿಐ ಅಮಾನತು ಮಾಡಿದೆ. ಪಿಸಿಐ ಅಧ್ಯಕ್ಷ ಸುಲ್ತಾನ್ ಅಹಮದ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಪಿಸಿಐ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)