ಗೂಗಲ್ ವಿರುದ್ಧ ಆರೋಪ

7

ಗೂಗಲ್ ವಿರುದ್ಧ ಆರೋಪ

Published:
Updated:

ಹ್ಯೂಸ್ಟನ್ (ಪಿಟಿಐ):  ಅಂತರ್ಜಾಲ ಶೋಧ ತಾಣ ಗೂಗಲ್, ಆ್ಯಪಲ್ ಕಂಪೆನಿಯ ಸಫಾರಿ ವೆಬ್ ಬ್ರೌಸರ್‌ನ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.ಗೂಗಲ್ ತನ್ನ ಡಬಲ್‌ಕ್ಲಿಕ್ ಎಡಿ ನೆಟ್‌ವರ್ಕ್‌ನ್ನು ಬಳಸಿ ಐಫೋನ್ ಮತ್ತು  ಐಪಾಡ್‌ನ ಪ್ರಾಥಮಿಕ ವೆಬ್‌ಬ್ರೌಸರ್ ಆದ ಸಫಾರಿಯ ಭದ್ರತಾ ವ್ಯವಸ್ಥೆಯೊಂದನ್ನು  ನಿಷ್ಫಲ ಗೊಳಿಸಿದೆ ಎಂದು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಭದ್ರತಾ ಪ್ರಯೋಗಾಲಯ ಮತ್ತು ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ ಹೇಳಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry