ಶನಿವಾರ, ಜನವರಿ 18, 2020
26 °C

ಗೃಹಪಯೋಗಿ ವಸ್ತುಗಳ ದುರಸ್ತಿ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಟ್ರೈ ನಿಂಗ್ ಇನ್ಸ್ ಟಿಟ್ಯೂಟ್ ಫಾರ್ ಮೈಕ್ರೋ ಫೈನಾನ್ಸ್ ಸಂಸ್ಥೆ ಡಿಸೆಂಬರ್‌ ಕೊನೆ ವಾರದಿಂದ ಒಂದು ತಿಂಗಳ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಫ್ಯಾನ್, ಮಿಕ್ಸಿ, ಗೀಸರ್, ಗ್ರೈಂಡರ್,ಇಸ್ತ್ರಿ ಪೆಟ್ಟಿಗೆ, ವಾಷಿಂಗ್ ಮೆಷಿನ್, ಫ್ರಿಡ್ಜ್ ಮತ್ತಿತರರ ಗೃಹೋಪಯೋಗಿ ವಸ್ತುಗಳ ದುರಸ್ತಿ ತರಬೇತಿ  ನೀಡಲಾಗುವುದು.ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯ  ನಿರುದ್ಯೋಗಿ  ಯುವಕರು ಭಾಗವಹಿಸಬಹುದು.  ಶಿಬಿರಾರ್ಥಿಗಳಿಗೆ ಉಚಿತ ಊಟ  ವಸತಿ ಸೌಲಭ್ಯ ಕಲ್ಪಿಸಲಾ­ಗುವುದು. ಆಸಕ್ತರು ಡಿ.26ರ ಬೆಳಿಗ್ಗೆ 11ಕ್ಕೆ ಸಂಸ್ಥೆ­ಯಲ್ಲಿ ನಡೆಯುವ ನೇರ ಸಂದ­ರ್ಶ­ನಕ್ಕೆ ವಿದ್ಯಾರ್ಹತೆ ಹಾಗೂ  ವಿಳಾಸ ದಾಖಲಾತಿಗಳೊಂದಿಗೆ ಹಾಜರಾ­ಗ­ಬೇಕು.  ಸಂಪರ್ಕ: 9900047146

ಪ್ರತಿಕ್ರಿಯಿಸಿ (+)