ಭಾನುವಾರ, ಮೇ 16, 2021
22 °C

ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆ ಸಿಬ್ಬಂದಿಗಳಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆಯ 49 ಸಿಬ್ಬಂದಿಗೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 46 ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು. ಪುರಸ್ಕೃತರ ವಿವರ ಇಲ್ಲಿದೆ;ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಪದಕ ಪುರಸ್ಕೃತ ಸಿಬ್ಬಂದಿಗಳು: ಸಿ.ಬಸವಣ್ಣ- ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಮಂಗಳೂರು; ಬಾಬು ಬಿ.ಕೋಳಾರ- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಬೀದರ್; ಎಂ.ಬಿ.ಪುಟ್ಟಸುಬ್ಬಪ್ಪ- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಎಲೆಕ್ಟ್ರಾನಿಕ್ ಸಿಟಿ ಠಾಣೆ, ಬೆಂಗಳೂರು;ಎಂ.ಆರ್.ನರಸಿಂಹಮೂರ್ತಿ- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಶಿವಮೊಗ್ಗ; ಪಿ.ಎಸ್.ಜಯರಾಮ್- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಚಿತ್ರದುರ್ಗ; ಎನ್.ರಾಮಾಚಾರಿ- ಅಗ್ನಿಶಾಮಕ ಠಾಣಾಧಿಕಾರಿ, ಪಾವಗಡ; ವೆಂಕಟೇಶ- ಅಗ್ನಿಶಾಮಕ ಠಾಣಾಧಿಕಾರಿ, ಮಾನ್ವಿ; ಎನ್.ವೀರಭದ್ರಯ್ಯ- ಅಗ್ನಿಶಾಮಕ ಠಾಣಾಧಿಕಾರಿ, ತರಬೇತಿ ಅಕಾಡೆಮಿ, ಬೆಂಗಳೂರು; ಜೆ.ಬಿ.ಸೋಮಶೇಖರಯ್ಯ- ಅಗ್ನಿಶಾಮಕ ಠಾಣಾಧಿಕಾರಿ, ಚನ್ನರಾಯಪಟ್ಟಣ; ಕೆ.ಶಿವಣ್ಣ- ಅಗ್ನಿಶಾಮಕ ಠಾಣಾಧಿಕಾರಿ, ಚನ್ನಪಟ್ಟಣ.ಶರಣಪ್ಪ ಬಿರಾದಾರ- ಅಗ್ನಿಶಾಮಕ ಠಾಣಾಧಿಕಾರಿ, ಭಾಲ್ಕಿ; ದೇವರಾಜು- ಅಗ್ನಿಶಾಮಕ ಠಾಣಾಧಿಕಾರಿ, ಮುಳಬಾಗಿಲು; ಎಲ್.ವಿ.ರಾಘವೇಂದ್ರ- ಅಗ್ನಿಶಾಮಕ ಠಾಣಾಧಿಕಾರಿ, ಪೀಣ್ಯ, ಬೆಂಗಳೂರು; ಅಂತಪ್ಪ- ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಮೂಡುಬಿದಿರೆ; ಎಸ್.ರಾಜಣ್ಣ- ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ರಾಜಭವನ ಅಗ್ನಿ ನಿಯಂತ್ರಣ ಘಟಕ. ಬೆಂಗಳೂರು; ಜಿ.ರಂಗಸ್ವಾಮಿ- ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ರಾಯಚೂರು; ಮಂಜೇಗೌಡ- ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಬೇಲೂರು; ಜಿ.ಎಚ್.ಮಹೇಶ್ವರಪ್ಪ- ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಹೊನ್ನಾಳಿ; ಜೆ.ಚಂದ್ರಶೇಖರಪ್ಪ- ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಸಾಗರ; ಎ.ನಾಗರಾಜು- ಪ್ರಮುಖ ಅಗ್ನಿಶಾಮಕ, ಉತ್ತರ ಠಾಣೆ, ಬೆಂಗಳೂರು.ಕೆ.ನವೀನ- ಪ್ರಮುಖ ಅಗ್ನಿಶಾಮಕ, ಮಂಗಳೂರು; ಮೊಹಿನುದ್ದೀನ್- ಪ್ರಮುಖ ಅಗ್ನಿಶಾಮಕ, ಬೀದರ್; ಮುಜಾಹಿದ್ ಅಲಿ- ಪ್ರಮುಖ ಅಗ್ನಿಶಾಮಕ, ಚಿಕ್ಕಬಳ್ಳಾಪುರ; ಕೆ.ಭಗವಾನ್ ಬಾಬು- ಪ್ರಮುಖ ಅಗ್ನಿಶಾಮಕ, ಸ್ನಾರ್ಕಲ್ ಘಟಕ, ಬೆಂಗಳೂರು; ಕೆ.ನಾರಾಯಣಸ್ವಾಮಿ- ಪ್ರಮುಖ ಅಗ್ನಿಶಾಮಕ, ಚಿಂತಾಮಣಿ; ಎನ್.ವೆಂಕಟಾಚಲಯ್ಯ- ಪ್ರಮುಖ ಅಗ್ನಿಶಾಮಕ, ಜಯನಗರ ಠಾಣೆ, ಬೆಂಗಳೂರು; ವಿ.ಜಗದೀಶ- ಪ್ರಮುಖ ಅಗ್ನಿಶಾಮಕ, ಎಸ್‌ಎಆರ್ ಘಟಕ, ಬೆಂಗಳೂರು; ಲಿಂಗಣ್ಣ      ಸ್ವಾಮಿ- ಪ್ರಮುಖ ಅಗ್ನಿಶಾಮಕ, ಹೆಬ್ಬಾಳ ಠಾಣೆ, ಮೈಸೂರು; ಎನ್.ಎ.ಲವ- ಪ್ರಮುಖ ಅಗ್ನಿಶಾಮಕ, ಮಡಿಕೇರಿ; ಅಬ್ದುಲ್ ರೆಹಮಾನ್- ಪ್ರಮುಖ ಅಗ್ನಿಶಾಮಕ, ಎಸ್‌ಎಆರ್ ಘಟಕ, ಬೆಂಗಳೂರು.ಬಾಬು- ಪ್ರಮುಖ ಅಗ್ನಿಶಾಮಕ, ಹೆಬ್ಬಾಳ ಠಾಣೆ, ಮೈಸೂರು; ಪುಟ್ಟಸ್ವಾಮಿ- ಪ್ರಮುಖ ಅಗ್ನಿಶಾಮಕ, ತರಬೇತಿ ಅಕಾಡೆಮಿ, ಬೆಂಗಳೂರು; ಜಿ.ಆನಂದಯ್ಯ- ಪ್ರಮುಖ ಅಗ್ನಿಶಾಮಕ, ರಾಜಾಜಿನಗರ ಠಾಣೆ, ಬೆಂಗಳೂರು; ಎಂ.ಜಿ.ಬಳ್ಳಾರಿ- ಪ್ರಮುಖ ಅಗ್ನಿಶಾಮಕ, ಹುಬ್ಬಳ್ಳಿ; ಎಚ್.ಬಿ.ಹಕ್ಯಾಳವರ್- ಪ್ರಮುಖ ಅಗ್ನಿಶಾಮಕ, ಜಗಳೂರು; ಅಬ್ದುಲ್ ರಜಾಕ್- ಪ್ರಮುಖ ಅಗ್ನಿಶಾಮಕ, ಸಾಗರ; ಜಿ.ಸುಭಾನ್ ಸಾಹೇಬ್- ಪ್ರಮುಖ ಅಗ್ನಿಶಾಮಕ, ಚಳ್ಳಕೆರೆ; ಚಂದ್ರಕಾಂತ್- ವಾಹನ ಚಾಲಕ, ದಾವಣಗೆರೆ; ಶೇಖ್ ಶಬ್ಬೀರ್- ವಾಹನ ಚಾಲಕ, ಹೊಸಕೋಟೆ; ಅಲ್ಬರ್ಟ್ ಮೋನಿಸ್- ವಾಹನ ಚಾಲಕ, ಕದ್ರಿ.ಪಿ.ಸುಂದರ- ಚಾಲಕ ತಂತ್ರಜ್ಞ, ಕದ್ರಿ; ಕೆ.ಎಚ್.ಕೃಷ್ಣಪ್ಪ- ಅಗ್ನಿಶಾಮಕ, ತರಬೇತಿ ಅಕಾಡೆಮಿ, ಬೆಂಗಳೂರು; ಎಂ.ಸಿ.ಸಿದ್ದನಂಜಪ್ಪ- ಅಗ್ನಿಶಾಮಕ, ಉತ್ತರ ಠಾಣೆ, ಬೆಂಗಳೂರು; ಬಿ.ಎಂ.ವೆಂಕಟೇಶ- ಅಗ್ನಿಶಾಮಕ, ಹೈಗ್ರೌಂಡ್ಸ್ ಠಾಣೆ, ಬೆಂಗಳೂರು; ಜಿ.ನಾಗೇಶ್- ಅಗ್ನಿಶಾಮಕ, ಹೆಬ್ಬಾಳ ಠಾಣೆ, ಬೆಂಗಳೂರು ಮತ್ತು ಕೆ.ಪಿ.ಗೋವಿಂದರಾಜು- ಅಗ್ನಿಶಾಮಕ, ಪೀಣ್ಯ ಠಾಣೆ, ಬೆಂಗಳೂರು.ಗೃಹರಕ್ಷಕ ಮತ್ತು ಪೌರರಕ್ಷಣಾ ಇಲಾಖೆಯ ಪದಕ ಪುರಸ್ಕೃತ ಸಿಬ್ಬಂದಿಗಳು

 ಬಿ.ಅಮರ್‌ನಾಥ್- ಕಮಾಂಡಂಟ್, ಬೆಂಗಳೂರು ಗ್ರಾಮಾಂತರ; ಜಿ.ಒ.ಶಿವಕುಮಾರ್- ಕಮಾಂಡಂಟ್, ಬೆಂಗಳೂರು; ವಿಜಯಾನಂದ- ಕಮಾಂಡಂಟ್, ರಾಯಚೂರು; ಕೆ.ರವಿಕುಮಾರ್- ಕಮಾಂಡಂಟ್, ತುಮಕೂರು; ಎನ್.ಆರ್.ಪುರುಷೋತ್ತಮ್- ಸೆಕೆಂಡ್ ಇನ್ ಕಮಾಂಡಂಟ್, ಕೋಲಾರ; ಎಂ.ದೇವರಾಜು- ಕಂಪನಿ ಕಮಾಂಡಂಟ್, ಚಿತ್ರದುರ್ಗ; ಯಲ್ಲಪ್ಪ ಸಿ. ಹುಲಿಕಲ್- ಕಂಪನಿ ಕಮಾಂಡಂಟ್, ಯಾದಗಿರಿ; ಸದಾಶಿವ ಮೂರ್ತಿ- ಕಂಪನಿ ಕಮಾಂಡಂಟ್, ಹಾಸನ; ಎನ್. ನಾಗೇಶ್- ಕಂಪನಿ ಕಮಾಂಡಂಟ್, ಹಾಸನ; ಸತ್ಯನಾರಾಯಣ- ಕಂಪನಿ ಕಮಾಂಡಂಟ್, ಗುಲ್ಬರ್ಗ; ಈಶ್ವರ್ ವಿ. ಗೆದ್ದಪ್ಪನವರ್- ಹಿರಿಯ ಪ್ಲಟೂನ್ ಕಮಾಂಡಂಟ್, ಬಾಗಲಕೋಟೆ;ಜಿ.ಬಸವರಾಜ - ಹಿರಿಯ ಪ್ಲಟೂನ್ ಕಮಾಂಡಂಟ್, ಬಳ್ಳಾರಿ; ಬಸವರಾಜ ಸೋಮಪ್ಪ ಹಡಪದ- ಹಿರಿಯ ಪ್ಲಟೂನ್ ಕಮಾಂಡಂಟ್, ವಿಜಾಪುರ; ಸುಭಾಷ್ ರಮಾಕಾಂತ್ ನಾರ್ವಕರ್- ಹಿರಿಯ ಪ್ಲಟೂನ್ ಕಮಾಂಡಂಟ್, ಉತ್ತರ ಕನ್ನಡ; ಎಚ್.ಜೆ.ಚಂದ್ರಕಾಂತ್- ಹಿರಿಯ ಪ್ಲಟೂನ್ ಕಮಾಂಡಂಟ್, ದಾವಣಗೆರೆ; ಸುಧಾಕರ್ ಝೇರಪ್ಪ ಕರ್‌ಕರೆ- ಪ್ಲಟೂನ್ ಕಮಾಂಡಂಟ್, ಬೀದರ್; ವಿ.ನಾರಾಯಣ್ ಸ್ವಾಮಿ- ಪ್ಲಟೂನ್ ಕಮಾಂಡಂಟ್, ಚಿಕ್ಕಬಳ್ಳಾಪುರ; ಜಯಂತ್ ಕೆ. ಶೆಟ್ಟಿ- ಪ್ಲಟೂನ್ ಕಮಾಂಡಂಟ್, ದಕ್ಷಿಣ ಕನ್ನಡ; ಬಿ.ರೇವಣಪ್ಪ- ಪ್ಲಟೂನ್ ಕಮಾಂಡಂಟ್, ಶಿವಮೊಗ್ಗ; ಎನ್.ಬಿ.ಪ್ರಕಾಶ್- ಪ್ಲಟೂನ್ ಕಮಾಂಡಂಟ್, ತುಮಕೂರು; ಸ್ಟೀವನ್ ಪ್ರಕಾಶ್ ಲೂವಿಸ್- ಪ್ಲಟೂನ್ ಕಮಾಂಡಂಟ್, ಉಡುಪಿ; ಆರ್.ಎನ್ ರವೀಂದ್ರ-  ಪ್ಲಟೂನ್ ಕಮಾಂಡಂಟ್, ಬೆಂಗಳೂರು;ಎ.ಐ.ಗುಜಮಾಗಡಿ- ಕಂಪನಿ ಸಾರ್ಜೆಂಟ್ ಮೇಜರ್, ಗದಗ; ವಿಠಲ್ ಎಂ. ಪಾಸ್ತೆ- ಕಂಪನಿ ಕ್ವಾರ್ಟರ್ ಮಾಸ್ಟರ್ ಸಾರ್ಜೆಂಟ್, ಗದಗ; ಸಾವಿತ್ರಿ ನಾಯ್ಕ- ಕಂಪನಿ ಕ್ವಾರ್ಟರ್ ಮಾಸ್ಟರ್ ಸಾರ್ಜೆಂಟ್, ಬೆಂಗಳೂರು ಗ್ರಾಮಾಂತರ; ಅಸ್ಮಾಖಾನಂ- ಕಂಪನಿ ಕ್ವಾರ್ಟರ್ ಮಾಸ್ಟರ್ ಸಾರ್ಜೆಂಟ್, ಬೆಂಗಳೂರು; ಎಂ.ಸಿ.ಗಿರೀಶ್- ಸಾರ್ಜೆಂಟ್, ಮಂಡ್ಯ; ಎ.ನರಸಿಂಹಮೂರ್ತಿ- ಸಾರ್ಜೆಂಟ್, ಬೆಂಗಳೂರು; ಕೋಟೆಗೌಡ- ಸಾರ್ಜೆಂಟ್, ಮೈಸೂರು; ಕೆ.ಎಚ್.ನಾಗರಾಜ್- ಸೆಕ್ಷನ್ ಮುಖಂಡ, ಬೆಂಗಳೂರು; ಕೆ.ವಿ.ಮಂಜುನಾಥ- ಗೃಹರಕ್ಷಕ, ಬೆಂಗಳೂರು; ಎಸ್.ಕೆ.ಮಮತಾ- ಗೃಹರಕ್ಷಕಿ, ಬೆಂಗಳೂರು; ವೀಣಾ ಶಿವಾಜಿರಾವ್- ಗೃಹರಕ್ಷಕಿ, ಬೆಂಗಳೂರು; ಎಸ್ ಉಮೇಶ್- ಗೃಹರಕ್ಷಕ, ಬೆಂಗಳೂರು;ಶಿವಕುಮಾರಿ- ಗೃಹರಕ್ಷಕಿ, ಬೆಂಗಳೂರು ಗ್ರಾಮಾಂತರ; ಚಾಂದ್‌ಬಾಷಾ- ಗೃಹರಕ್ಷಕ, ಬೆಂಗಳೂರು ಗ್ರಾಮಾಂತರ; ಮುನಿರಾಜಪ್ಪ- ಗೃಹರಕ್ಷಕ, ಬೆಂಗಳೂರು; ಕೆ.ಟಿ.ಗಿರಿಯಪ್ಪ- ಗೃಹರಕ್ಷಕ, ಬೆಂಗಳೂರು ಗ್ರಾಮಾಂತರ; ಸಿ.ಆರ್. ಪರಮಶಿವಯ್ಯ- ಉಪ ಕಮಾಂಡಂಟ್, ಬೆಂಗಳೂರು; ಆರ್.ಎ.ರಜಪೂತ್- ಬೋಧಕ, ದಾವಣಗೆರೆ;ಎಸ್.ಆರ್.ಗಾಯಕ್‌ವಾಡ್- ಬೋಧಕ, ಮಂಡ್ಯ; ಎಂ.ಎಸ್.ಸುರೇಶ್- ಬೋಧಕ, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ; ಎಚ್.ತಿಪ್ಪೆಸ್ವಾಮಿ- ಸಹಾಯಕ ಬೋಧಕ, ಬಳ್ಳಾರಿ; ಯು.ಕೊಟ್ಟೂರಯ್ಯ- ಹೆಡ್ ಕಾನ್‌ಸ್ಟೇಬಲ್, ಹಾಸನ;  ಎಂ.ಗೋಪಾಲ- ಹೆಡ್ ಕಾನ್‌ಸ್ಟೇಬಲ್, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ; ಎಂ.ಎಂ.ರಾಮದುರ್ಗ- ಚಾಲಕ, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು; ಬಾಬಣ್ಣ- ಚಾಲಕ, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು; ಅಂದಾನಿ- ಚಾಲಕ, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು; ಕೆ.ಎಸ್.ರಾಜಶೇಖರ್-ಚಾಲಕ, ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.