ಗುರುವಾರ , ಆಗಸ್ಟ್ 22, 2019
22 °C

ಗೃಹ ಸಚಿವರೇ, ನಿಮ್ಮ ಉತ್ತರ?

Published:
Updated:

ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಪಿ.ಎಸ್.ಐ. ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 26 ವರ್ಷ (ಸಾಮಾನ್ಯ ವರ್ಗ). ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆಗಳಿಗೆ ನೇಮಕಾತಿ ಇಲ್ಲದೆ ಇರುವುದರಿಂದ ನಮ್ಮಂತಹ ಸಾವಿರಾರು ಪಿ.ಎಸ್.ಐ. ಆಕಾಂಕ್ಷಿಗಳಿಗೆ ಅವಕಾಶಸಿಕ್ಕಿರುವುದಿಲ್ಲ.ಇಂತಹ ಅವಕಾಶವಂಚಿತ ನೊಂದ ಅಭ್ಯರ್ಥಿಗಳ ಕೂಗಿಗೆ ಸ್ಪಂದಿಸಿ ಪಿ.ಎಸ್.ಐ. ಹುದ್ದೆಗೆ ನಿಗದಿ ಇರುವ ವಯೋಮಿತಿಯನ್ನು ಹೆಚ್ಚಿಸಿದರೆ ಏನು ನಷ್ಟ?

 

Post Comments (+)