ಗೃಹ ಸಾಲಕ್ಕೆ ಬಡ್ಡಿ ರಿಯಾಯಿತಿ

7

ಗೃಹ ಸಾಲಕ್ಕೆ ಬಡ್ಡಿ ರಿಯಾಯಿತಿ

Published:
Updated:

ನವದೆಹಲಿ (ಐಎಎನ್ಎಸ್): ವಸತಿ ಕ್ಷೇತ್ರಕ್ಕೆ ಉತ್ತೇಜನ ಕೊಡುವ ಸಲುವಾಗಿ 15 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಗೃಹ ಸಾಲಗಳ ಮೇಲೆ ವಿಧಿಸಲಾಗುವ ಬಡ್ಡಿದರಲ್ಲಿ  ಶೇ. 1 ರಷ್ಟು ಸಬ್ಸಿಡಿ ನೀಡುವ ಪ್ರಸ್ತಾವವನ್ನು 2011-12ನೇ ಸಾಲಿನ ಮುಂಗಡ ಪತ್ರ ಹೊಂದಿದೆ. ಈ ರಿಯಾತಿಯಿ ಸಿಗಬೇಕಾದರೆ ಒಟ್ಟಾರೆ ಗೃಹ ನಿರ್ಮಾಣದ ವೆಚ್ಚ 25 ಲಕ್ಷಗಳನ್ನು ಮೀರುವಂತಿಲ್ಲ.

ಸದ್ಯ ಗೃಹ ನಿರ್ಮಾಣ ವೆಚ್ಚ 20 ಲಕ್ಷದ ಒಳಗಿರುವ 10 ಲಕ್ಷ ರೂಗಿಂತ ಕಡಿಮೆ ಗೃಹ ಸಾಲಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry