ಶನಿವಾರ, ನವೆಂಬರ್ 23, 2019
17 °C

ಗೆಜ್ಜೆಯ ಕಾಲಿಗೆ ಹರ್ಷೋದ್ಗಾರದ ಹೆಜ್ಜೆಯ ಸಾಥ್

Published:
Updated:

ಬೆಂಗಳೂರಿನಲ್ಲಿ ಗುರುವಾರ ನಡೆದ ಐಪಿಎಲ್ ಆರನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಆಟದ ನಡುವಿನ ವೇಳೆ ಚಿಯರ್ ಬೆಡಗಿಯರ ಜತೆ ಯಕ್ಷಗಾನ ವೇಷ ಹಾಕಿದ ಕ್ರಿಕೆಟ್ ಪ್ರೇಮಿಯೊಬ್ಬ ಹೆಜ್ಜೆ ಹಾಕಿ ರಂಜಿಸಿದ್ದು ಹೀಗೆ...  -ಪ್ರಜಾವಾಣಿ ಚಿತ್ರಗಳು ಕಿಶೋರ್ ಕುಮಾರ್

ಪ್ರತಿಕ್ರಿಯಿಸಿ (+)