`ಗೆಟಿಟ್'ನಿಂದ ಬ್ಲ್ಯಾಕ್‌ಬೆರ‌್ರಿ ತಂತ್ರಾಂಶ ಮಾರಾಟ

7

`ಗೆಟಿಟ್'ನಿಂದ ಬ್ಲ್ಯಾಕ್‌ಬೆರ‌್ರಿ ತಂತ್ರಾಂಶ ಮಾರಾಟ

Published:
Updated:

ಬೆಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ `ಗೆಟಿಟ್ ಇನ್ಫೊಸರ್ವಿಸಸ್', ತಂತ್ರಾಂಶ ಅಭಿವೃದ್ಧಿ ಸಂಸ್ಥೆಯಾದ `ರಿಲಯನ್ಸ್ ಇನ್ ಮೋಷನ್'(ರಿಮ್)ನ ತಂತ್ರಾಂಶ ಮಾರಾಟದ ಒಪ್ಪಂದ ಮಾಡಿಕೊಂಡಿದೆ. `ರಿಮ್'ನ ಬ್ಲ್ಯಾಕ್‌ಬೆರ‌್ರಿ ಎಂಟರ್‌ಪ್ರೈಸಸ್ ಸಲ್ಯೂಷನ್ಸ್ ತಂತ್ರಾಂಶವನ್ನು ಭಾರತದ `ಸಣ್ಣ-ಮಧ್ಯಮ ಪ್ರಮಾಣದ ಉದ್ಯಮ'(ಎಸ್‌ಎಂಇ)ಗಳಿಗೆ ಮಾರಾಟ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವುದಾಗಿ `ಗೆಟಿಟ್ ಇನ್ಪೋಸರ್ವಿಸಸ್'ನ `ಸಿಇಒ' ಸಿದ್ದಾರ್ಥ್ ಗುಪ್ತಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry