ಗೆಲುವಿನ ಓಟದಲ್ಲಿ ಸಂವೇದಿ ಸೂಚ್ಯಂಕ

7

ಗೆಲುವಿನ ಓಟದಲ್ಲಿ ಸಂವೇದಿ ಸೂಚ್ಯಂಕ

Published:
Updated:

ಮುಂಬೈ (ಪಿಟಿಐ): ಆಹಾರ ಹಣದುಬ್ಬರ ಹೆಚ್ಚಳ ಮತ್ತು ಜಾಗತಿಕ ಮಾರುಕಟ್ಟೆಗಳ ನಿರುತ್ಸಾಹವು ಮುಂಬೈ ಷೇರುಪೇಟೆಯ ಗುರುವಾರದ ವಹಿವಾಟಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.  ಏರಿಳಿತ ಕಂಡರೂ ಸತತ 2ನೇ ದಿನವೂ ಸಂವೇದಿ ಸೂಚ್ಯಂಕವು 133 ಅಂಶಗಳಷ್ಟು ಏರಿಕೆ ದಾಖಲಿಸಿತು.ಪ್ರಮುಖ ಷೇರುಗಳಾದ ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಷೇರುಗಳ ಖರೀದಿಯು ಪೇಟೆಯಲ್ಲಿ ಉತ್ಸಾಹ ಮೂಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry