ಗೋಕರ್ಣದಲ್ಲಿ 16 ಸೆಂ.ಮೀ ಮಳೆ

7

ಗೋಕರ್ಣದಲ್ಲಿ 16 ಸೆಂ.ಮೀ ಮಳೆ

Published:
Updated:

ಬೆಂಗಳೂರು:  ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮಾರುತವು ತೀಕ್ಷ್ಣವಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾ ಗಿದೆ. ಗೋಕರ್ಣದಲ್ಲಿ 16 ಸೆಂ.ಮೀ ಮಳೆ ದಾಖಲಾಗಿದೆ.ತಾಳಗುಪ್ಪ 12, ಮೂಡುಬಿದರೆ, ಲಿಂಗನಮಕ್ಕಿ 11, ಸಿದ್ದಾಪುರ 9, ಕೊಲ್ಲೂರು, ಕುಮಟ, ಹೊಸನಗರ 8,  ಬೆಳ್ತಂಗಡಿ, ಹೊನ್ನಾ ವರ,  ಕೊಟ್ಟಿಗೆ ಹಾರ 7 ಸೆಂ. ಮೀ.   ಜಯಪುರ 6,  ಶಿವಮೊಗ್ಗ 5, ಮಂಗಳೂರು ವಿಮಾನ ನಿಲ್ದಾಣ,  ಸೊರಬ 4, ಸುಬ್ರಹ್ಮಣ್ಯ, ಬೆಳ ಗಾವಿ ವಿಮಾನ ನಿಲ್ದಾಣ ಮುಂತಾದೆಡೆ ಗಳಲ್ಲಿ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆ ಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry