ಶನಿವಾರ, ಏಪ್ರಿಲ್ 17, 2021
32 °C

ಗೋಕರ್ಣ ಮಹಾಬಲೇಶ್ವರನ ಆತ್ಮಲಿಂಗ ಪಾಣಿಪೀಠಕ್ಕೆ ಬೆಳ್ಳಿ ಕವಚದ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕುಮಟಾ ತಾಲ್ಲೂಕಿನ ಗೋಕರ್ಣ ಮಹಾಬಲೇಶ್ವರನ ಆತ್ಮಲಿಂಗದ ಸುತ್ತ ಪಾಣಿಪೀಠದ ಒಳಗೆ ಬೆಳ್ಳಿ ಕವಚ ತೋಡಿಸುವ ಕಾರ್ಯ ಭಾನುವಾರ ನಡೆಯಿತು.

ಗೋಕರ್ಣ ಮಂಡಲಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಶೀತಿಕಂಠ ಭಟ್ಟ ಹಿರೇ, ಕೃಷ್ಣ ಭಟ್ಟ, ಗಣೇಶ ಭಟ್ಟ ಜಂಬೇ, ಪರಮೇಶ್ವರ ಭಟ್ಟ ಮಾರ್ಕಾಂಡೆ ಕವಚ ಧಾರಣಾ ಕಾರ್ಯ ನೆರವೇರಿಸಿದರು.

ಉಪಾಧಿವಂತ ಮಂಡಲದ ಅಧ್ಯಕ್ಷ ಗಣೇಶ ಭಟ್ಟ ಹಿರೇಗಂಗೆ, ಕಾರ್ಯದರ್ಶಿ ಬಾಲಕೃಷ್ಣ ಭಟ್ಟ ಜಂಬೆ, ಯಜ್ಞಪತಿ ಭಟ್ಟ, ರಾಮಕೃಷ್ಣ ಭಟ್ಟ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.