ಗೋಲಿಬಾರ್: ನಾಲ್ವರ ಬಲಿ

7

ಗೋಲಿಬಾರ್: ನಾಲ್ವರ ಬಲಿ

Published:
Updated:

ಗುವಾಹಟಿ (ಐಎಎನ್‌ಎಸ್): ಸೆಣಬು ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸೋಮವಾರ ಧರಂಗ್ ಜಿಲ್ಲೆ ಬಿಸ್ಮರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ತಡೆಗೆ ಯತ್ನಿಸಿದ ರೈತರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರಿಂದ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.`500 ರೈತರು ರಸ್ತೆತಡೆಗೆ ಯತ್ನಿಸಿ ಪೊಲೀಸರ ಮೇಲೆ ಕಲ್ಲು ತೂರಿದರು, ಆಗ ಗುಂಡು ಹಾರಿಸಲಾಯಿತು~ ಎಂದು ಪೊಲೀಸ್ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry