ಗೋಲು ಮಳೆ ಸುರಿಸಿದ ಕೆನಡಾ

7

ಗೋಲು ಮಳೆ ಸುರಿಸಿದ ಕೆನಡಾ

Published:
Updated:

ನವದೆಹಲಿ: ಕೆನಡಾ ತಂಡವು ಸುರಿಸಿದ ಗೋಲುಗಳ ಮಳೆಯಲ್ಲಿ ಇಟಲಿ ತಂಡವು ಕೊಚ್ಚಿಹೋಯಿತು. ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಮಧ್ಯಾಹ್ನ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಕೆನಡಾ 9-0ಯಿಂದ ಇಟಲಿಯನ್ನು ಸದೆಬಡಿದು ಭರ್ಜರಿ ಆರಂಭ ಮಾಡಿತು.ಪುರುಷರ ವಿಭಾಗದ ಎರಡನೇ ಪಂದ್ಯದಲ್ಲಿ ಫ್ರಾನ್ಸ್ ತಂಡವು 2-1ರಿಂದ ಪೊಲೆಂಡ್ ತಂಡದ ವಿರುದ್ಧ ಗೆದ್ದಿತು. ಹೂಗೋ ಜೆನ್‌ಸ್ಟೇಟ್ (9ನೇ ನಿಮಿಷ) ಮತ್ತು ಸೆವೆಸ್ಟೆರ್ ಲುಕಾಸ್ (39) ಅವರು ಫ್ರಾನ್ಸ್ ಪರ ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry