ಭಾನುವಾರ, ಅಕ್ಟೋಬರ್ 20, 2019
25 °C

ಗೋಲ್ಡನ್ ಗ್ಲೋಬ್ಗೆ ಫ್ರೀಡಾ

Published:
Updated:

ಲಾಸ್ ಏಂಜಲೀಸ್ (ಪಿಟಿಐ): `ಸ್ಲಂ ಡಾಗ್ ಮಿಲಿಯನೇರ್~ ಚಿತ್ರದ ಮೂಲಕ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಬಾಲಿವುಡ್ ನಟಿ ಫ್ರೀಡಾ ಪಿಂಟೋ ಅವರು ಈ ತಿಂಗಳ 15ರಂದು ಇಲ್ಲಿ ನಡೆಯುವ 69ನೇ `ಗೋಲ್ಡನ್ ಗ್ಲೋಬ್~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 27 ವರ್ಷದ ಮುಂಬೈ ಬೆಡಗಿ ಫ್ರೀಡಾ, ಇತರ ಪ್ರಸಿದ್ಧ ಹಾಲಿವುಡ್ ನಟ-ನಟಿಯರೊಡನೆ ಪ್ರಶಸ್ತಿ ಪ್ರದಾನ ಮಾಡುವುದರ ಜೊತೆಗೆ  ಕಾರ್ಯಕ್ರಮವನ್ನೂ ನೀಡಲಿದ್ದಾರೆ. ಈ ಹಿಂದೆ 2009ರಲ್ಲಿ `ಸ್ಲಂ ಡಾಗ್ ಮಿಲಿಯನೇರ್~ಗೆ ಪ್ರಶಸ್ತಿ ಪಡೆಯಲು ಅವರು ಈ ಸಮಾರಂಭಕ್ಕೆ ತೆರಳಿದ್ದನ್ನು ಸ್ಮರಿಸಬಹುದು.

 

Post Comments (+)