ಗೌಡ್ರ ಗದ್ದಲ

7

ಗೌಡ್ರ ಗದ್ದಲ

Published:
Updated:ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ

ವಿಶ್ವಕಪ್ ಕ್ರಕೆಟ್ ಪಂದ್ಯಕ್ಕೆ

ಎರಡು ದಿನ ಮಾತ್ರ ಬಾಕಿ....

ಜೆಡಿಎಸ್ ಕ್ಯಾಪ್ಟನ್ ಆಗ್ಲೆ

ಬಾರಿಸಿಬಿಟ್ರು ಲೋಕಸಭೆಯಲ್ಲಿ

ಯಡಿಯೂರಪ್ಪ ವಿರುದ್ಧ

ವಾಗ್ಬಾಣಗಳ ಸಿಕ್ಸರ್‌ಗಳನ್ನು

ಪಾಪ ಸಿ.ಎಂ ಬ್ಯುಸಿ ;

ಕನಸಿನ ಕನ್ಯೆಯ ಗುಂಗಿನಲ್ಲಿ....

ರಾಜ್ಯಬಜೆಟ್‌ಗೆ

ಹೊಸ ಆಯಾಮ ನೀಡಿದ

ಪರಿಯಲ್ಲಿ....

ಗೌಡರ ಆರೋಪಗಳ ಗದ್ದಲ

ಕೇಳಿದ್ರು ಕೇಳದಂತೆ....

ಅನ್ಯರ ಮಾತಿಗೆ ಕಿವುಡನ ಮಾಡಯ್ಯಾ

ದೇವಾ.... ಎನ್ನುವಂತೆ!

          


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry