ಶುಕ್ರವಾರ, ನವೆಂಬರ್ 22, 2019
25 °C

ಗೌರಿ-ಹೇಮಾ ರಂಗಪ್ರವೇಶ

Published:
Updated:

ನೃತ್ಯಚೇತನ ದಿ. ಸುಂದರಿ ಸಂತಾನಂ ಮತ್ತು ಹರಿಣಿ ಸಂತಾನಮ್ ಅವರ ಶಿಷ್ಯೆಯರಾದ ಗೌರಿ ಬಿ. ಕಶ್ಯಪ್ ಮತ್ತು ಹೇಮಾ ಬಿ. ಕಶ್ಯಪ್ ಅವರ ಭರತನಾಟ್ಯ ರಂಗಪ್ರವೇಶ ಏ.7ರ ಭಾನುವಾರ. ಭರತ ನೃತ್ಯಶಾಲಾ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಶತಾವಧಾನಿ ಆರ್. ಗಣೇಶ್ ಮತ್ತು ಕರುಣಾ ವಿಜಯೇಂದ್ರ ಅತಿಥಿಗಳು.ಸ್ಥಳ: ಜೆ.ಎಸ್.ಎಸ್. ಸಭಾಂಗಣ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್. ಸಂಜೆ 6.

 

ಪ್ರತಿಕ್ರಿಯಿಸಿ (+)