ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ

7

ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ

Published:
Updated:

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ 40 ಗ್ರಾಮ ಪಂಚಾಯತಿಗಳ ಎರಡನೇ ಅವಧಿಗೆ ನಡೆಯುತ್ತಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಮೀಸಲಾತಿ ವಿವರ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಚುನಾವಣಾ ಅಧಿಕಾರಿಗಳಾದ  ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.   ಚುನಾವಣೆ ನಡೆಯುತ್ತಿರುವ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಸ್ಥಾನದ ಮೀಸಲಾತಿ ವಿವರ ಇಂತಿದೆ.  ನೆಲ್ಲೂಡಿ- ಅನುಸೂಚಿತ ಪಂಗಡ, ಯಮ್ಮಿಗನೂರು- ಅ.ಪಂ, ಕಲ್ಲುಕಂಭ- ಸಾಮಾನ್ಯ ಮಹಿಳೆ, ಓರ್ವಾಯಿ- ಅನುಸೂಚಿತ ಜಾತಿ, ಹೆಚ್. ವೀರಾಪುರ- ಸಾಮಾನ್ಯ ಮಹಿಳೆ, ಗೆಣಕಿಹಾಳ್- ಸಾ(ಮಹಿಳೆ), ಕುರು ಗೋಡು- ಅ.ಪಂ(ಮ), ಸಿಂಧಗೇರಿ- ಅ.ಜಾ(ಮ), ಸಿದ್ದಮ್ಮನಹಳ್ಳಿ- ಸಾ, ಬಾದನಹಟ್ಟಿ- ಅ.ಪಂ(ಮ), ಏಳುಬೆಂಚಿ- ಅ.ಜಾ (ಮ), ಯರ‌್ರಂಗಳಿ-ಅ.ಜಾ, ಕುಡತಿನಿ- ಅ.ಪಂ, ಕೊಳಗಲ್ಲು- ಅ.ಜಾ (ಮ), ಸೋಮಸಮುದ್ರ-ಸಾ, ಕೋಳೂರು- ಅ.ಪಂ(ಮ).ದಮ್ಮೂರು- ಸಾ(ಮ), ಕೊರ್ಲ ಗುಂದಿ- ಸಾ, ಹಂದಿಹಾಳ್-ಸಾ(ಮ), ವಣೇನೂರು- ಅ.ಪಂ(ಮ), ಬಸರಕೋಡು-ಸಾ, ಶ್ರಿಧರಗಡ್ಡೆ- ಅ.ಜಾ, ಸಂಗನಕಲ್ಲು- ಅ.ಪಂ, ಸಿರಿವಾರ-ಸಾ, ಕಪ್ಪಗಲ್-ಸಾ(ಮ), ಯರ‌್ರಗುಡಿ-ಸಾ, ಮೋಕಾ ಗೋನಾಳ್-ಅ.ಜಾ(ಮ).

ಮೋಕ- ಸಾ, ಕಾರೆಕಲ್-ಸಾ, ಬೈರದೇವನಹಳ್ಳಿ- ಸಾ(ಮ), ಪರಮ ದೇವನಹಳ್ಳಿ-ಅ.ಪಂ, ಸಿಡಿಗಿನಮೊಳ- ಅ.ಜಾ, ಚೆಳ್ಳಗುರ್ಕಿ- ಅ.ಜಾ(ಮ), ಅಮರಾಪುರ-ಸಾ(ಮ), ರೂಪನಗುಡಿ- ಅ.ಪಂ(ಮ), ಎತ್ತಿನಬೂದಿ ಹಾಳ್-ಸಾ(ಮ), ಸಂಜೀವ ರಾಯನಕೋಟೆ-ಸಾ, ಶಂಕರ ಬಂಡೆ-ಸಾ(ಮ), ಹಲಕುಂದಿ- ಅ.ಪಂ(ಮ), ಬಳ್ಳಾರಿ ಬೆಳಗಲ್ಲು- ಅ.ಪಂ. ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿವರ ಇಂತಿದೆ.   ನೆಲ್ಲೂಡಿ- ಸಾ(ಮ), ಯಮ್ಮಿಗನೂರು-ಸಾ(ಮ), ಕಲ್ಲುಕಂಭ-ಅ.ಜಾ, ಓರ್ವಾಯಿ- ಸಾ(ಮ), ಹೆಚ್. ವೀರಾಪುರ-ಅ.ಪಂ, ಗೆಣಕಿಹಾಳ್- ಅ.ಜಾ, ಕುರು ಗೋಡು-ಸಾ, ಸಿಂಧಗೇರಿ-ಅ.ಪಂ, ಸಿದ್ದಮ್ಮನಹಳ್ಳಿ- ಅ.ಪಂ(ಮ), ಬಾದನಹಟ್ಟಿ- ಸಾ, ಏಳುಬೆಂಚಿ-ಸಾ, ಯರ‌್ರಂಗಳಿ- ಸಾ(ಮ), ಕುಡತಿನಿ- ಸಾ(ಮ), ಕೊಳಗಲ್ಲು-ಅ.ಪಂ, ಸೋಮಸಮುದ್ರ- ಅ.ಪಂ(ಮ), ಕೋಳೂರು- ಸಾ, ದಮ್ಮೂರು- ಅ.ಜಾ, ಕೊರ್ಲಗುಂದಿ- ಅ.ಪಂ(ಮ), ಹಂದಿಹಾಳ್- ಅ.ಪಂ, ವಣೇನೂರು- ಸಾ, ಬಸರಕೋಡು-ಅ.ಜಾ(ಮ), ಶ್ರೀಧರಗಡ್ಡ- ಸಾ(ಮ), ಸಂಗನಕಲ್ಲು- ಸಾ(ಮ), ಸಿರಿವಾರ-ಅ.ಪಂ(ಮ), ಕಪ್ಪಗಲ್- ಅ.ಜಾ(ಮ), ಯರ‌್ರಗುಡಿ-ಅ.ಜಾ(ಮ), ಮೋಕಾ ಗೋನಾಳ್-ಸಾ, ಮೋಕ- ಅ.ಜಾ(ಮ), ಕಾರೆಕಲ್- ಅ.ಪಂ(ಮ), ಬೈರದೇವನಹಳ್ಳಿ- ಅ.ಪಂ, ಪರಮ ದೇವನಹಳ್ಳಿ- ಸಾ(ಮ), ಸಿಡಿಗಿನಮೊಳ- ಸಾ(ಮ), ಚೆಳ್ಳಗುರ್ಕಿ- ಸಾ, ಅಮರಾಪುರ-ಅ.ಪಂ, ರೂಪನ ಗುಡಿ- ಸಾ, ಎತ್ತಿನ ಬೂದಿಹಾಳ್- ಅ.ಜಾ, ಸಂಜೀವ ರಾಯನ ಕೋಟೆ- ಅ.ಜಾ(ಮ), ಶಂಕರಬಂಡೆ- ಅ.ಪಂ(ಮ), ಹಲಕುಂದಿ- ಸಾ, ಬಳ್ಳಾರಿ ಬೆಳಗಲ್ಲು- ಸಾ(ಮ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry