ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ನಿಗದಿ

7

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ನಿಗದಿ

Published:
Updated:

ಚಾಮರಾಜನಗರ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಲಾಗಿದೆ.ನಗರದ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಗದಿಪಡಿಸಿದ ಮೀಸಲಾತಿ ವಿವರ ಇಂತಿದೆ.ಆಲೂರು: ಅಧ್ಯಕ್ಷ(ವರ್ಗ-ಎ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ನಾಗವಳ್ಳಿ: ಅಧ್ಯಕ್ಷ (ವರ್ಗ-ಎ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ- ಮಹಿಳೆ). ಜ್ಯೋತಿಗೌಡನಪುರ: ಅಧ್ಯಕ್ಷ (ವರ್ಗ-ಎ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ನಂಜೇದೇವನಪುರ: ಅಧ್ಯಕ್ಷ(ವರ್ಗ `ಎ~ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ).ಅಮಚವಾಡಿ: ಅಧ್ಯಕ್ಷ(ವರ್ಗ `ಎ~ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಹರದನಹಳ್ಳಿ: ಅಧ್ಯಕ್ಷ(ವರ್ಗ `ಬಿ~ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ- ಮಹಿಳೆ). ಪುಣಜನೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ). ಕೊತ್ತಲವಾಡಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ವರ್ಗ `ಎ~ ಮಹಿಳೆ). ಉಡಿಗಾಲ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ವರ್ಗ-ಎ).ಹೆಬ್ಬಸೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಅಟ್ಟುಗುಳಿಪುರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಮುಕ್ಕಡಹಳ್ಳಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಬಾಗಳಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಮಲೆಯೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಗೂಳೀಪುರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ).ಹೊಂಗನೂರು: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ). ಹೊನ್ನಹಳ್ಳಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಸಾಗಡೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ-ಮಹಿಳೆ).

ಹರವೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ದೊಡ್ಡಮೋಳೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಬದನಗುಪ್ಪೆ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ವರ್ಗ). ಶಿವಪುರ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಕುಲಗಾಣ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ಮಸಣಾಪುರ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ).ಅರಕಲವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ವರ್ಗ-ಎ). ಚಂದಕವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ). ಬಿಸಲವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ).ಉಮ್ಮತ್ತೂರು:
ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ಮಂಗಲ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ವರ್ಗ `ಎ~ ಮಹಿಳೆ). ಭೋಗಾಪುರ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).

ಕುದೇರು: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ದೇಮಹಳ್ಳಿ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ). ವೆಂಕಟಯ್ಯನಛತ್ರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).ನವಿಲೂರು: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಕೂಡ್ಲೂರು: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಮಾದಾಪುರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ).ಕೆಂಪನಪುರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಹೆಗ್ಗೋಠಾರ: ಅಧ್ಯಕ್ಷ(ಪರಿಶಿಷ್ಟ ಜಾತಿ-ಮಹಿಳೆ), ಉಪಾಧ್ಯಕ್ಷ(ವರ್ಗ-ಎ). ಕಾಗಲವಾಡಿ: ಅಧ್ಯಕ್ಷ(ಪರಿಶಿಷ್ಟ ವರ್ಗ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).

ಸಂತೇಮರಹಳ್ಳಿ: ಅಧ್ಯಕ್ಷ(ಪರಿಶಿಷ್ಟ ವರ್ಗ), ಉಪಾಧ್ಯಕ್ಷ(ವರ್ಗ `ಬಿ~ ಮಹಿಳೆ). ಯರಗನಹಳ್ಳಿ: ಅಧ್ಯಕ್ಷ(ಪರಿಶಿಷ್ಟ ವರ್ಗ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ). ಇರಸವಾಡಿ: ಅಧ್ಯಕ್ಷ(ಪರಿಶಿಷ್ಟ ವರ್ಗ-ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry