ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ

7

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ

Published:
Updated:

ಹುಕ್ಕೇರಿ:  ತಾಲ್ಲೂಕಿನ 51 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳ ಎರಡನೆ ಅವಧಿಯ ಮೀಸಲಾತಿ ಆಯ್ಕೆ ಪ್ರಕ್ರಿಯೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅಧ್ಯಕ್ಷತೆಯಲ್ಲಿ ಬುಧವಾರ ಸಂಕೇಶ್ವರದಲ್ಲಿ ಜರುಗಿತು. ಜಿಲ್ಲಾಧಿಕಾರಿಗಳು ಚೀಟಿ ಎತ್ತುವ ಮೂಲಕ ಪ್ರಕ್ರಿಯೆ ಆರಂಭಿಸಿದರು.ಮೀಸಲಾತಿ ವಿವರ: ಕೇಸ್ತಿ: ಅಧ್ಯಕ್ಷ(ಪ್ರ.ವರ್ಗ-ಅ) ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ರುಸ್ತುಂಪುರ: ಅಧ್ಯಕ್ಷ(ಪ್ರ.ವರ್ಗ-ಅ) ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಮತ್ತಿವಾಡಿ: ಅಧ್ಯಕ್ಷ(ಪ್ರ.ವರ್ಗ-ಅ) ಉಪಾಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಬಾಡ: ಅಧ್ಯಕ್ಷ(ಪ್ರ.ವರ್ಗ-ಅ) ಉಪಾಧ್ಯಕ್ಷ(ಸಾಮಾನ್ಯ), ಗೋಟೂರ: ಅಧ್ಯಕ್ಷ(ಪ್ರ.ವರ್ಗ-ಅ) ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಎಲಿಮುನ್ನೋಳಿ: ಅಧ್ಯಕ್ಷ(ಪ್ರ.ವರ್ಗ-ಅ ಮಹಿಳೆ) ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಕರಗುಪ್ಪಿ: ಅಧ್ಯಕ್ಷ(ಪ್ರ.ವರ್ಗ-ಅ ಮಹಿಳೆ) ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಕೋಣನಕೇರಿ: ಅಧ್ಯಕ್ಷ(ಪ್ರ.ವರ್ಗ-ಅ ಮಹಿಳೆ) ಉಪಾಧ್ಯಕ್ಷ(ಪರಿಶಿಷ್ಟ ಜಾತಿ), ನೇರ್ಲಿ: ಅಧ್ಯಕ್ಷ(ಪ್ರ.ವರ್ಗ-ಅ ಮಹಿಳೆ) ಉಪಾಧ್ಯಕ್ಷ(ಪರಿಶಿಷ್ಟ ಪಂಗಡ), ಮಾವನೂರ: ಅಧ್ಯಕ್ಷ(ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ), ಬಸ್ಸಾಪೂರ: ಅಧ್ಯಕ್ಷ(ಪ್ರ.ವರ್ಗ-ಬ), ಉಪಾಧ್ಯಕ್ಷ (ಸಾಮಾನ್ಯ), ಹತ್ತರಗಿ: ಅಧ್ಯಕ್ಷ(ಪ್ರ.ವರ್ಗ-ಬ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹರಗಾಪುರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ನಾಗನೂರ ಕೆ.ಡಿ.: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ), ಸೊಲ್ಲಾಪುರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಶಹಾಬಂದರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಸಾರಾಪುರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಮಣಗುತ್ತಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪ್ರವರ್ಗ-ಅ ಮಹಿಳೆ), ದಡ್ಡಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಇಸ್ಲಾಂಪುರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪ್ರವರ್ಗ-ಅ).ಕುರಣಿ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಯಮಕನಮರಡಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪ್ರ.ವರ್ಗ-ಅ ಮಹಿಳೆ), ಬೋರಗಲ್: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಹೊಸೂರ: ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಕಮತನೂರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪ್ರ.ವರ್ಗ-ಅ ಮಹಿಳೆ), ನಿಡಸೋಸಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಹಿಟ್ನಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಯಾದಗೂಡ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ಹಂಚಿನಾಳ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹುಲ್ಲೋಳಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪ್ರ.ವರ್ಗ-ಅ), ಮದಿಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಬಡಕುಂದ್ರಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಹೆಬ್ಬಾಳ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಬೆಳವಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಅಮ್ಮಣಗಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಹೊಸಪೇಟ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪ್ರ.ವರ್ಗ-ಬಿ), ಉ-ಖಾನಾಪೂರ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ), ಸಲಾಮವಾಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ), ಕೋಟ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಪ್ರ.ವರ್ಗ-ಅ), ಪಾಶ್ಚಾಪೂರ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಪ್ರ.ವರ್ಗ-ಅ ಮಹಿಳೆ).ಗುಡಸ: ಅಧ್ಯಕ್ಷ(ಪರಿಶಿಷ್ಟ ಜಾತಿ), ಉಪಾಧ್ಯಕ್ಷ(ಪ್ರ.ವರ್ಗ-ಅ ಮಹಿಳೆ), ಕೊಟಬಾಗಿ: ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಕಣಗಲಾ: ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಬುಗಟೆ ಆಲೂರ: ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಬೆಲ್ಲದ ಬಾಗೇವಾಡಿ: ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ ಬಿ ಮಹಿಳೆ), ಅಂಕಲೆ: ಅಧ್ಯಕ್ಷ(ಪರಿಶಿಷ್ಟ ಪಂಗಡ), ಉಪಾಧ್ಯಕ್ಷ(ಸಾಮಾನ್ಯ), ಘೋಡಗೇರಿ: ಅಧ್ಯಕ್ಷ(ಪರಿಶಿಷ್ಟ ಪಂಗಡ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಕೋಚರಿ: ಅಧ್ಯಕ್ಷ(ಪರಿಶಿಷ್ಟ ಪಂಗಡ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಬಸ್ತವಾಡ: ಅಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಬೆಣಿವಾಡ: ಅಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ(ಪ್ರ. ವರ್ಗ-ಅ), ಸುಲ್ತಾನಪೂರ: ಅಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ) ಸ್ಥಾನ ನಿಗದಿ ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry