ಮಂಗಳವಾರ, ಅಕ್ಟೋಬರ್ 15, 2019
28 °C

ಗ್ರಾ.ಪಂ ಚುನಾವಣೆ ಫಲಿತಾಂಶ

Published:
Updated:

ಮಾಗಡಿ: ಅವಧಿ ಮುಗಿದ ಹಿನ್ನೆಲೆಯಲ್ಲಿ ಮಾಗಡಿ ತಾಲ್ಲೂಕಿನ ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿಯ 17 ಕ್ಷೇತ್ರ ಮತ್ತು ಬೆಳಗುಂಬ ಗ್ರಾಮ ಪಂಚಾಯಿತಿಯ 16 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ನಡೆಯಿತು.ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿಗೆ ವೆಂಕಟರಂಗಯ್ಯ, ಧನಲಕ್ಷ್ಮಿ, ಮುಕುಂದ. ಎಂ.ಆರ್. ಎಂ. ಹನುಮಂತಯ್ಯ, ಜಯಮ್ಮ, ಮಂಜುನಾಥ, ಬಿ.ಎಸ್. ಗಂಗಾಧರ್, ಪುಷ್ಪಲತ, ಕಾಂತಮ್ಮ, ವಿಮಲ.ಬಿ, ಬಿ.ಜೆ.ಪ್ರಕಾಶ್, ಹನುಮಕ್ಕ, ಪದ್ಮಮ್ಮ,  ಮುಕ್ತಿಯಾರ್ ಅಹಮದ್, ಚಿಕ್ಕಹನುಮಯ್ಯ, ಸಿದ್ದಮ್ಮ, ಲತಾಮಣಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿವರಾಜ್ ಘೋಷಿಸಿದರು.ಬೆಳಗುಂಬ ಗ್ರಾಮ ಪಂಚಾಯಿತಿಗೆ ಜಯಲಕ್ಷ್ಮಮ್ಮ.ಬಿ.ವಿ., ಕೋಟಪ್ಪಗೌಡ, ಜಯಲಕ್ಷ್ಮಮ್ಮ, ರೇಣುಕೇಶ್.ಪಿ,  ಮಂಗಮ್ಮ,  ಸುನಂದಮ್ಮ, ಹೊನ್ನರಾಜು ಎಚ್.ಎಸ್, ಲತಾಜಯರಾಮು, ಎಂ.ನಾಗರಾಜು, ಹನುಮಂತೇಗೌಡ, ಎನ್,ಸುನಿತಾ ಚಿಕ್ಕಣ್ಣ, ರಾಮಯ್ಯ, ಲಕ್ಷ್ಮಮ್ಮ, ಮುನಿಸ್ವಾಮಯ್ಯ, ಸಿ.ವಿಜಯಲಕ್ಷ್ಮಿ ಜಯರಾಮಯ್ಯ, ಆಂಜಿನಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೋದಂಡರಾಮಯ್ಯ ಘೋಷಿಸಿದರು.

 

Post Comments (+)