ಗ್ರಾಮಲೆಕ್ಕಿಗರ ನೇಮಕಾತಿಗೂ ಸಿಇಟಿ ಬರಲಿ

ಭಾನುವಾರ, ಮೇ 26, 2019
27 °C

ಗ್ರಾಮಲೆಕ್ಕಿಗರ ನೇಮಕಾತಿಗೂ ಸಿಇಟಿ ಬರಲಿ

Published:
Updated:

ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿ ಹುದ್ದೆಗಳಿಗೆ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕ ಪ್ರಕ್ರಿಯೆಯ  ಒಂದು ವಿಪರ್ಯಾಸವೆಂದರೆ ನೇಮಕಾತಿಯ ಅರ್ಹತೆಗೆ ಕೇವಲ ಪಿಯು ಅರ್ಹತೆಯನ್ನು ಮಾತ್ರ ಮಾನದಂಡವನ್ನಾಗಿ ಬಳಸಿಕೊಳ್ಳುತ್ತಿದೆ.ಈ ನೇಮಕಾತಿಗೂ ಏಕೆ ಸಿ.ಇ.ಟಿ. ಪರಿಕ್ಷೆಯನ್ನು ನಡೆಸಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕಾದ ಅಗತ್ಯವಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry