ಶುಕ್ರವಾರ, ನವೆಂಬರ್ 15, 2019
21 °C

ಗ್ರಾಮೀಣಾಭಿವೃದ್ಧಿ ಡಿಪ್ಲೊಮೊ ಉಪಯೋಗವೇನು?

Published:
Updated:

ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿಯಲ್ಲಿ ಆರ್ ಡಿ ಇನ್ ಡಿಪ್ಲೊಮೊ ಕೊರ್ಸ್ ಆರಂಭವಾಗಿದೆ, ಅದರೆ ಸುಮಾರು 30 ವರ್ಷಗಳಿಂದ ಆರಂಭವಾಗಿರುವ ಗ್ರಾಮೀಣಾಭಿವೃದ್ದಿ ಸ್ನಾತಕೋತ್ತರ ಪದವಿಗೆ ಇನ್ನು ಯಾವ ಮಾನ್ಯತೆಯೂ ದೊರೆತಿಲ್ಲ. (ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಕೆಲಸ ಇಲ್ಲದೆ ಇರುವುದು) ಬಹುಶಃ ದೊರೆಯುವುದು ಇಲ್ಲ !ಸ್ನಾತಕೋತರ ಪದವಿಗೆ ಮಾನ್ಯತೆ ಇಲ್ಲವೆಂದರೆ ಇನ್ನು ಅರ್ ಡಿ ಡಿಪ್ಲೊಮೊಗೆ ಮಾನ್ಯತೆ ಸಿಗುವುದೇ! ಸಾವಿರಾರು ವಿದ್ಯಾರ್ಥಿಗಳು ಅರ್ ಡಿ ಪದವಿ ಮಾಡಿ ನಿರುದ್ಯೋಗಿಗಳಾಗಿದ್ದಾರೆ. ಇಂತಹ ನಿರುದ್ಯೋಗಿಗಳನ್ನು ಹುಟ್ಟಿಹಾಕುತ್ತಿರುವ ಶಿಕ್ಷಣ ಸಂಸ್ಥೆಗಳು ನಮಗೆ ಬೇಕೆ?

ಪ್ರತಿಕ್ರಿಯಿಸಿ (+)