ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ

7

ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ

Published:
Updated:

ರಾಮದುರ್ಗ: ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿ ಪಡಿಸುವ ಕಾರ್ಯ ಶನಿವಾರ ನಗರದ ಶ್ರೀನಿವಾಸ ಚಿತ್ರಮಂದಿರದಲ್ಲಿ ಜಿಲ್ಲಾಧಿಕಾರಿ ಅನ್ಬುಕುಮಾರ ನೇತೃತ್ವದಲ್ಲಿ ಲಾಟರಿ ಮೂಲಕ ಜರುಗಿತು.ಹುಲಕುಂದ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಹೊಸಕೋಟಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ತೊಂಡಿಕಟ್ಟಿ: ಅಧ್ಯಕ್ಷ- ಹಿಂದುಳಿದ `ಅ~ ವರ್ಗ, ಉಪಾಧ್ಯಕ್ಷ- ಹಿಂದುಳಿದ  `ಬ~ ವರ್ಗ, ಹಿರೆಕೊಪ್ಪ.ಕೆ.ಎಸ್: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಕೆ.ಚಂದರಗಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಕದಾಂಪೂರ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗ, ಉದುಪುಡಿ: ಅಧ್ಯಕ್ಷ-ಹಿಂದುಳಿದ `ಬ~ ವರ್ಗದ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗದ ಮಹಿಳೆ, ದಾ. ಸಾಲಾಪೂರ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗ, ಬನ್ನೂರ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, ಕಟಕೋಳ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ `ಬ~ ವರ್ಗದ ಮಹಿಳೆ, ಚುಂಚನೂರ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಕೆ. ಜುನಿಪೇಠ: ಅಧ್ಯಕ್ಷ- ಹಿಂದುಳಿದ `ಬ~ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ತೋರಣಗಟ್ಟಿ: ಅಧ್ಯಕ್ಷ- ಹಿಂದುಳಿದ `ಅ~ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಹಳೆತೊರಗಲ್: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗ, ನರಸಾಪುರ: ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಹಿಂದುಳಿದ `ಅ~ ವರ್ಗದ ಮಹಿಳೆ, ಗೊಡಚಿ: ಅಧ್ಯಕ್ಷ-ಹಿಂದುಳಿದ `ಅ~ ವರ್ಗದ ಮಹಿಳೆ, ಉಪಾಧ್ಯಕ್ಷ- ಪ.ಜಾತಿ, ಸುನ್ನಾಳ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗ, ತುರನೂರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಮುದಕವಿ: ಅಧ್ಯಕ್ಷ-ಹಿಂದುಳಿದ `ಅ~ ವರ್ಗದ ಮಹಿಳೆ, ಉಪಾಧ್ಯಕ್ಷ- ಪ.ಜಾತಿ ಮಹಿಳೆ, ಹೊಸಕೇರಿ: ಅಧ್ಯಕ್ಷ-ಪ. ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಹಲಗತ್ತಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಇಡಗಲ್: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಮುದೇನೂರ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ನಂದಿಹಾಳ: ಅಧ್ಯಕ್ಷ- ಹಿಂದುಳಿದ `ಅ~ ವರ್ಗ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಹಣಮಾಪೂರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗದ ಮಹಿಳೆ, ಬಟಕುರ್ಕಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗ, ಸುರೇಬಾನ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ `ಅ~ ವರ್ಗದ ಮಹಿಳೆ, ಅವರಾದಿ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಮನಿಹಾಳ: ಅಧ್ಯಕ್ಷ- ಹಿಂದುಳಿದ `ಅ~ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಸಂಗಳ: ಅಧ್ಯಕ್ಷ- ಹಿಂದುಳಿದ `ಅ~ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಘಟಕನೂರ: ಅಧ್ಯಕ್ಷ- ಹಿಂದುಳಿದ `ಅ~ ವರ್ಗ, ಉಪಾಧ್ಯಾಕ್ಷ-ಸಾಮಾನ್ಯ, ಗೊಣ್ಣಾಗರ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ,  ಕಿತ್ತೂರ: ಅಧ್ಯಕ್ಷ-ಹಿಂದುಳಿದ `ಅ~ ವರ್ಗದ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ, ಮುಳ್ಳೂರ: ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಹಿಂದುಳಿದ `ಅ~ ಮಹಿಳೆ, ಚಿಪ್ಪಲಕಟ್ಟಿ: ಅಧ್ಯಕ್ಷ- ಹಿಂದುಳಿದ `ಅ~ ವರ್ಗದ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ.ಈ ರೀತಿಯಾಗಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ 2ನೇ ಅವಧಿಗೆ ಮೀಸಲಾತಿ ನಿಗದಿ ಪಡಿಸಲಾಯಿತು. ಸಭೆಯಲ್ಲಿ ತಹಶೀಲ್ದಾರ ಡಿ. ವೈ. ಹೆಗ್ಗೊಂಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ. ಆರ್. ನಿಡೋಣಿ ಹಾಗೂ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.ಗೋಕಾಕ: ತಾಲ್ಲೂಕಿನ 51 ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ನಗರ ಹೊರವಲಯದ ಬಸವೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ನಿರ್ಧರಿಸಲಾಯಿತು. ಅದರ ವಿವರ ಈ ಕೆಳಗಿನಂತಿದೆ.ರಾಜಾಪುರ-ಹಿಂದುಳಿದ ಅ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಹಳ್ಳೂರ-ಹಿಂದುಳಿದ ಅ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಟಿ ಮಹಿಳೆ, ಢವಳೇಶ್ವರ- ಹಿಂದುಳಿದ ಅ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಸಿ ಮಹಿಳೆ, ಅರಬಾವಿ- ಹಿಂದುಳಿದ ಅ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕೊಳವಿ- ಹಿಂದುಳಿದ ಅ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಸಿ, ಗೋಸಬಾಳ-ಹಿಂದುಳಿದ ಅ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕುಂದರಗಿ- ಹಿಂದುಳಿದ ಅ  ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಬೆಟಗೇರಿ- ಹಿಂದುಳಿದ ಅ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಸಿ, ಶಿಂಧಿಕುರಬೇಟ- ಹಿಂದುಳಿದ ಅ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ತುಕ್ಕಾನಟ್ಟಿ- ಹಿಂದುಳಿದ ಅ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಶಿವಾಪುರ (ಹ)-ಹಿಂದುಳಿದ ಬ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಟಿ ಮಹಿಳೆ,  ನಲ್ಲಾನಟ್ಟಿ- ಹಿಂದುಳಿದ ಬ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಸಿ ಮಹಿಳೆ, ಧುಪದಾಳ- ಹಿಂದುಳಿದ ಬ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ, ಮದವಾಲ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಹುಣಶ್ಯಾಳ ಪಿ.ವೈ.- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಉದಗಟ್ಟಿ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಟಿ ಮಹಿಳೆ, ಮಮದಾಪುರ-  ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ ಮಹಿಳೆ, ಹಿರೇನಂದಿ-  ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಟಿ, ಮಾಲದಿನ್ನಿ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಟಿ, ಕೊಣ್ಣೂರ (ಗ್ರಾ.)- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ ಮಹಿಳೆ, ತವಗ-ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಸಿ ಮಹಿಳೆ, ಖನಗಾಂವ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ  ಹಿಂದುಳಿದ ಅ ಮಹಿಳೆ, ತಳಕಟ್ನಾಳ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ನಾಗನೂರ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಸುಲದಾಳ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಬ, ಲೋಳಸೂರ- ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ  ಹಿಂದುಳಿದ ಅ ಮಹಿಳೆ, ಕೌಜಲಗಿ- ಸಾಮಾನ್ಯ ಮಹಿಳೆ ಅಧ್ಯಕ್ಷೆ, ಉಪಾಧ್ಯಕ್ಷ ಹಿಂದುಳಿದ ಅ ಮಹಿಳೆ, ಬಳೋಬಾಳ-ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಟಿ, ಧರಮಟ್ಟಿ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ, ಯಾದವಾಡ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ, ಸುಣಧೋಳಿ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ದುರದುಂಡಿ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬಡಿಗವಾಡ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಮೆಳವಂಕಿ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ, ನಂದಗಾಂವ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಅಕ್ಕತಂಗೇರಹಾಳ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಮಲ್ಲಾಪುರ ಪಿ.ಜಿ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಎಸ್‌ಸಿ, ವಡೇರಹಟ್ಟಿ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ  ಸಾಮಾನ್ಯ, ಗುಜನಾಳ- ಸಾಮಾನ್ಯ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬೆಣಚಿನಮರಡಿ (ಉ)- ಎಸ್‌ಸಿ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಕಳ್ಳಿಗುದ್ದಿ-ಎಸ್‌ಸಿ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಶಿಲ್ತಿಭಾಂವಿ-ಎಸ್‌ಸಿ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಅಂಕಲಗಿ- ಎಸ್‌ಸಿ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮಕ್ಕಳಗೇರಿ- ಎಸ್‌ಸಿ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮಸಗುಪ್ಪಿ- ಎಸ್‌ಸಿ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ, ಪಾಮಲದಿನ್ನಿ- ಎಸ್‌ಟಿ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಬ, 7. ಕಲ್ಲೋಳಿ-ಎಸ್‌ಟಿ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಬ ಮಹಿಳೆ, ಹುಣಶ್ಯಾಳ ಪಿ.ಜಿ.- ಎಸ್‌ಟಿ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮುನ್ಯಾಳ- ಎಸ್‌ಟಿ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕುಲಗೋಡ- ಎಸ್‌ಟಿ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಸಾಮಾನ್ಯ ಹಾಗೂ ಅವರಾದಿ- ಎಸ್‌ಟಿ ಮಹಿಳೆ ಅಧ್ಯಕ್ಷ, ಉಪಾಧ್ಯಕ್ಷ ಹಿಂದುಳಿದ ಅ ಮಹಿಳೆ.ಬೈಲಹೊಂಗಲ: ತಾಲ್ಲೂಕಿನ 51 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಗೆ ಮೀಸಲಾತಿ ನಿಗದಿ ಪಡಿಸುವ ಪ್ರಕ್ರಿಯೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಅಧ್ಯಕ್ಷತೆಯಲ್ಲಿ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರುಗಿತು.ಉಗರಖೋಡ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ ( ಎಸ್‌ಟಿ ಮಹಿಳೆ), ಬೈಲವಾಡ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊಳಿಹೊಸೂರ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಣ್ಣಿಕೇರಿ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ತುರಮರಿ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊಳಿನಾಗಲಾಪುರ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕಾದ್ರೊಳ್ಳಿ: ಅಧ್ಯಕ್ಷ (ಪ್ರ.ವರ್ಗ-ಅ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬುಡರಕಟ್ಟಿ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಬಾವಿಹಾಳ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಅವರಾದಿ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ  (ಎಸ್‌ಟಿಮಹಿಳೆ), ದೇವರಶೀಗೀಹಳ್ಳಿ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಕಲಬಾವಿ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಕೆಂಗಾನೂರ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಚಿಕ್ಕಬಾಗೇವಾಡಿ: ಅಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಪಾಧ್ಯಕ್ಷ (ಪ. ಪಂಗಡ), ನಾಗನೂರ: ಅಧ್ಯಕ್ಷ (ಪ್ರ.ವರ್ಗ-ಬ), ಉಪಾಧ್ಯಕ್ಷ (ಪ. ಜಾತಿ ಮಹಿಳೆ), ಚಿವಟಗುಂಡಿ: ಅಧ್ಯಕ್ಷ (ಪ್ರ.ವರ್ಗ-ಬ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಹುಣಶೀಕಟ್ಟಿ: ಅಧ್ಯಕ್ಷ (ಪ್ರ.ವರ್ಗ-ಬ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ದೊಡವಾಡ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಉಡಿಕೇರಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರ.ವರ್ಗ-ಬ), ದೇವಲಾಪುರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ವಣ್ಣೂರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಸಂಗೊಳ್ಳಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ನಿಚ್ಚಣಕಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮುರಕೀಬಾಂವಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‌ಟಿ ಮಹಿಳೆ), ಮೇಕಲಮರ್ಡಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಅಂಬಡಗಟ್ಟಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ಸುತಗಟ್ಟಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕುಲವಳ್ಳಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ), ಹಣಬರಟ್ಟಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರ.ವರ್ಗ ಬ ಮಹಿಳೆ), ಕಿತ್ತೂರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ತಿಗಡಿ: ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟ ಪಂಗಡ), ದೇಶನೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಮರಡಿನಾಗಲಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಪಂಗಡ ಮಹಿಳೆ), ನೇಸರಗಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ಮರಿಕಟ್ಟಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ದೇಗಾಂವ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಆನಿಗೋಳ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ), ವಕ್ಕುಂದ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಬೆಳವಡಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ಗೋವನಕೊಪ್ಪ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ಪಟ್ಟಿಹಾಳ (ಕೆ.ಬಿ.): ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ಹಿರೇನಂದಿಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಬ ಮಹಿಳೆ), ಬೈಲೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ದಾಸ್ತಿಕೊಪ್ಪ: ಅಧ್ಯಕ್ಷ (ಪರಿಶಿಷ್ಟ ಜಾತಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ತಿಗಡೊಳ್ಳಿ: ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಖೋದಾನಪುರ: ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಎಂ.ಕೆ. ಹುಬ್ಬಳ್ಳಿ: ಅಧ್ಯಕ್ಷ (ಎಸ್‌ಟಿ), ಉಪಾಧ್ಯಕ್ಷ (ಪ್ರ.ವರ್ಗ-ಅ ಮಹಿಳೆ), ನೇಗಿನಹಾಳ: ಅಧ್ಯಕ್ಷ (ಪರಿಶಿಷ್ಟ ಪಂಗಡ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ತುರಕರಶೀಗೀಹಳ್ಳಿ: ಅಧ್ಯಕ್ಷ (ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಸಂಪಗಾಂವ: ಅಧ್ಯಕ್ಷ (ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ (ಪ್ರ.ವರ್ಗ-ಅ), ಅಮಟೂರ: ಅಧ್ಯಕ್ಷ (ಪರಿಶಿಷ್ಟ ಪಂಗಡ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry