ಗ್ರಾಮ ಪಂಚಾಯ್ತಿ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ

7

ಗ್ರಾಮ ಪಂಚಾಯ್ತಿ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ

Published:
Updated:

ಹೊಸನಗರ:  ತಾಲ್ಲೂಕಿನ 29 ಗ್ರಾಮ ಪಂಚಾಯ್ತಿ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗಾಯತ್ರಿ ಮಂದಿರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಘೋಷಿಸಿದರು.1) ಪುರಪ್ಪೆಮನೆ: ಅಧ್ಯಕ್ಷ: ಪರಿಶಿಷ್ಟ ಜಾತಿ, ಉಪಾಧ್ಯಕ್ಷೆ: ಬಿಸಿಎಂ-ಎ(ಮಹಿಳೆ); 2) ಹರತಾಳು: ಅ: ಬಿಸಿಎಂ-ಎ(ಮಹಿಳೆ), ಉ: ಸಾಮಾನ್ಯ; 3) ಮಾರುತಿಪುರ: ಅ: ಸಾಮಾನ್ಯ ಮಹಿಳೆ, ಉ: ಸಾಮಾನ್ಯ 4) ಎಂ. ಗುಡ್ಡೆಕೊಪ್ಪ: ಅ: ಸಾಮಾನ್ಯ ಮಹಿಳೆ, ಉ: ಸಾಮಾನ್ಯ; 5)ತ್ರಿಣಿವೆ: ಅ: ಪರಿಶಿಷ್ಟ ಜಾತಿ(ಮಹಿಳೆ) ಉ:ಬಿಸಿಎಂ-ಎ; 6) ಮುಂಬಾರು: ಅ: ಸಾಮಾನ್ಯ, ಉ: ಸಾಮಾನ್ಯ (ಮಹಿಳೆ) 7)ಕೋಡೂರು: ಅ: ಸಾಮಾನ್ಯ, ಉ: ಸಾಮಾನ್ಯ (ಮಹಿಳೆ),8) ಚಿಕ್ಕಜೇನಿ: ಅ:ಸಾಮಾನ್ಯ ಉ: ಬಿಸಿಎಂ-ಎ 9) ಬಾಳೂರು: ಅ: ಬಿಸಿಎಂ-ಎ ಉ: ಬಿಸಿಎಂ-ಬಿ; 10) ರಿಪ್ಪನ್‌ಪೇಟೆ: ಅ: ಸಾಮಾನ್ಯ, ಉ: ಬಿಸಿಎಂ-ಎ; 11) ಕೆಂಚನಾಲ: ಅ: ಬಿಸಿಎಂ-ಎ, ಉ: ಸಾಮಾನ್ಯ(ಮಹಿಳೆ) 12) ಹೆದ್ದಾರಿಪುರ(ಮೂಗುಡ್ತಿ) ಅ: ಸಾಮಾನ್ಯ, ಉ: ಪರಿಶಿಷ್ಟಜಾತಿ (ಮಹಿಳೆ), 13) ಅಮೃತ: ಅ: ಬಿಸಿಎಂ-ಬಿ, ಉ: ಸಾಮಾನ್ಯ(ಮಹಿಳೆ); 14) ಹುಂಚಾ: ಅ: ಸಾಮಾನ್ಯ (ಮಹಿಳೆ), ಉ:ಬಿಸಿಎಂ-ಎ; 15) ಸೋನಲೆ: ಅ: ಸಾಮಾನ್ಯ, ಉ: ಬಿಸಿಎಂ-ಎ(ಮಹಿಳೆ)16)ಮೇಲಿನಬೆಸಿಗೆ (ಜಯನಗರ) ಅ: ಸಾಮಾನ್ಯ (ಮಹಿಳೆ), ಉ: ಬಿಸಿಎಂ-ಬಿ(ಮಹಿಳೆ) 17) ನಾಗೋಡಿ(ನಿಟ್ಟೂರು): ಅ: ಬಿಸಿಎಂ-ಬಿ (ಮಹಿಳೆ), ಉ: ಸಾಮಾನ್ಯ ಮಹಿಳೆ;; 18) ಹೊಸೂರು ಸಂಪೆಕಟ್ಟೆ: ಅ: ಸಾಮಾನ್ಯ (ಮಹಿಳೆ), ಉ: ಸಾಮಾನ್ಯ; 19) ಅರಮನೆಕೊಪ್ಪ(ಮತ್ತಿಮನೆ): ಬಿಸಿಎಂ-ಎ (ಮಹಿಳೆ), ಉ: ಸಾಮಾನ್ಯ; 20) ನಗರ (ಮೂಡುಗೊಪ್ಪ): ಅ: ಸಾಮಾನ್ಯ, ಉ: ಸಾಮಾನ್ಯ(ಮಹಿಳೆ), 21) ಕರಿಮನೆ(ನಿಲ್ಸಕಲ್) ಅ: ಸಾಮಾನ್ಯ(ಮಹಿಳೆ), ಉ: ಸಾಮಾನ್ಯ, 22) ಅಂಡಗದೋದೂರು: ಅ: ಬಿಸಿಎಂ-ಎ(ಮಹಿಳೆ), ಉ: ಸಾಮಾನ್ಯ; 23) ಖೈರುಗುಂದಾ (ಮಾಸ್ತಿಕಟ್ಟೆ): ಬಿಸಿಎಂ-ಎ, ಉ: ಸಾಮಾನ್ಯ(ಮಹಿಳೆ) 24)ಸುಳಗೋಡು: ಅ: ಸಾಮಾನ್ಯ (ಮಹಿಳೆ), ಉ:ಬಿಸಿಎಂ-ಎ(ಮಹಿಳೆ), 25) ಯಡೂರು: ಅ: ಸಾಮಾನ್ಯ(ಮಹಿಳೆ), ಉ: ಸಾಮಾನ್ಯ; 26)ಹರಿದ್ರಾವತಿ: ಅ:ಬಿಸಿಎಂ-ಎ, ಉ: ಸಾಮಾನ್ಯ(ಮಹಿಳೆ), 27)ಜೇನಿ: ಅ: ಬಿಸಿಎಂ-ಎ(ಮಹಿಳೆ), ಉ: ಸಾಮಾನ್ಯ(ಮಹಿಳೆ), 28)ಅರಸಾಳು: ಅ: ಸಾಮಾನ್ಯ, ಉ: ಬಿಸಿಎಂ-ಎ (ಮಹಿಳೆ), 29) ಬೆಳೂರು: ಅ: ಸಾಮಾನ್ಯ(ಮಹಿಳೆ), ಉ: ಪರಿಶಿಷ್ಟ ಜಾತಿ.ಪರಿಶಿಷ್ಟ ಪಂಗಡಕ್ಕೆ ಒಂದೂ ಸ್ಥಾನ ಇಲ್ಲ! ತಾಲ್ಲೂಕಿನ 29 ಗ್ರಾಮ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಪಂಗಡದ ಸದಸ್ಯರು ಅನೇಕರು ಇದ್ದರೂ ಒಂದೂ ಮೀಸಲಾತಿ ನೀಡಿಲ್ಲ ಎಂದು ಈ ವರ್ಗಕ್ಕೆ ಸೇರಿದ ಸದಸ್ಯರು ಜಿಲ್ಲಾಧಿಕಾರಿ ಎದುರು ಅಸಮಾಧಾನ ವ್ಯಕ್ತಪಡಿಸಿದರು.ಚುನಾವಣಾ ಆಯೋಗದ ಆದೇಶದಂತೆ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ತಮ್ಮ ದೂರನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸುವಂತೆ ಅವರು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry