ಗ್ರಾಮ ಪಂಚಾಯ್ತಿ: ಎರಡನೇ ಅವಧಿ ಮೀಸಲಾತಿ ಪಟ್ಟಿ ಪ್ರಕಟ

7

ಗ್ರಾಮ ಪಂಚಾಯ್ತಿ: ಎರಡನೇ ಅವಧಿ ಮೀಸಲಾತಿ ಪಟ್ಟಿ ಪ್ರಕಟ

Published:
Updated:

ನೆಲಮಂಗಲ: ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ.ಅಧ್ಯಕ್ಷ ಸ್ಥಾನ ಮೀಸಲಾತಿ: ಅರಶಿನಕುಂಟೆ, ಬಸವನಹಳ್ಳಿ, ಸೋಲದೇವನಹಳ್ಳಿ (ಪ.ಜಾ), ಟಿ.ಬೇಗೂರು, ಶ್ರೀನಿವಾಸಪುರ, ಹಸಿರುವಳ್ಳಿ, ಮಣ್ಣೆ (ಸಾಮಾನ್ಯ ಮಹಿಳೆ), ವಿಶ್ವೇಶ್ವರಪುರ, ಬೂದಿಹಾಳ, ಕುಲುವನಹಳ್ಳಿ (ಪ.ಜಾ. ಮಹಿಳೆ), ಯಂಟಗಾನಹಳ್ಳಿ (ಬಿಸಿಎಂ-ಬಿ), ಸೋಂಪುರ, ಹೊನ್ನೇನಹಳ್ಳಿ ಶಿವಗಂಗೆ, ತ್ಯಾಮಗೊಂಡ್ಲು, ದೊಡ್ಡಬೆಲೆ, ಕೊಡಿಗೆಹಳ್ಳಿ ಅಗಲುಕುಪ್ಪೆ (ಸಾಮಾನ್ಯ), ಮರಳಕುಂಟೆ (ಪ.ಪಂ. ಮಹಿಳೆ), ಕಳಲುಘಟ್ಟ (ಹಿಂದುಳಿದ ವರ್ಗ).ಉಪಾಧ್ಯಕ್ಷ ಸ್ಥಾನ ಮೀಸಲಾತಿ:   ಅರಶಿನಕುಂಟೆ (ಬಿಸಿಎಂ), ಅರೆಬೊಮ್ಮನಹಳ್ಳಿ ನರಸೀಪುರ, ಮಣ್ಣೆ (ಪ.ಜಾ), ವಿಶ್ವೇಶ್ವರಪುರ, ಹಸಿರುವಳ್ಳಿ, ಮರಳಕುಂಟೆ (ಸಾಮಾನ್ಯ), ಟಿ.ಬೇಗೂರು, ಕುಲುವನಹಳ್ಳಿ, (ಹಿಂದುಳಿದ ವರ್ಗ ಮಹಿಳೆ), ಬಸವನಹಳ್ಳಿ, ಬೂದಿಹಾಳ್, ಯಂಟಗಾನಹಳ್ಳಿ, ಸೋಲದೇವನಹಳ್ಳಿ, ಸೋಂಪುರ, ಅಗಲುಕುಪ್ಪೆ, ಶಿವಗಂಗೆ,  (ಸಾಮಾನ್ಯ ಮಹಿಳೆ), ತ್ಯಾಮಗೊಂಡ್ಲು, ಕಳಲುಘಟ್ಟ, ಹೊನ್ನೇನಹಳ್ಳಿ (ಪ.ಜಾ.ಮಹಿಳೆ), ದೊಡ್ಡಬೆಲೆ, ಕೊಡಿಗೆಹಳ್ಳಿ (ಸಾಮಾನ್ಯ ಮಹಿಳೆ), ಶ್ರೀನಿವಾಸಪುರ (ಹಿಂದುಳಿದ ವರ್ಗ), ಕೊಡಿಗೆಹಳ್ಳಿ (ಸಾಮಾನ್ಯ ಮಹಿಳೆ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry