ಭಾನುವಾರ, ಜೂನ್ 13, 2021
23 °C

ಗ್ರಾಮ ಪುಸ್ತಕ ಭಂಡಾರ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ವಯಸ್ಕರ ಶಿಕ್ಷಣ ಸಮಿತಿಯ ಗ್ರಾಮ ಪುಸ್ತಕ ಭಂಡಾರಗಳು ಮತ್ತು ಕ್ಷೇತ್ರೀಯ ಪುಸ್ತಕ ಭಂಡಾರಗಳು ಅನೇಕ ಹಳ್ಳಿಗಳಲ್ಲಿ ಇದ್ದವು. ಈಗ ಅವು ನಾಪತ್ತೆಯಾಗಿವೆ.

ಪುಸ್ತಕ ಭಂಡಾರ, ವಾಚನಾಲಯಗಳು ಸಮಾಜದ ಬೌದ್ಧಿಕ ಬೆಳವಣಿಗೆಗೆ ಅತ್ಯಗತ್ಯ. ಅದರಲ್ಲೂ ನವಸಾಕ್ಷರರಿಗೆ ಜ್ಞಾನ ಗಳಿಸಿಕೊಳ್ಳಲು ಅವು ಸಹಕಾರಿ. ಅವುಗಳ ಪುನಶ್ಚೇತನಕ್ಕೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.