ಗ್ರೀನ್ ಮ್ಯಾಂಗೊ ಗೆಲಾಟೊ

7

ಗ್ರೀನ್ ಮ್ಯಾಂಗೊ ಗೆಲಾಟೊ

Published:
Updated:
ಗ್ರೀನ್ ಮ್ಯಾಂಗೊ ಗೆಲಾಟೊ

ಮಾವಿನ ರುಚಿಯ ಸವಿಯದವರುಂಟೆ. ಮಾರುಕಟ್ಟೆಯಲ್ಲೆಗ ಮಾವಿನದ್ದೇ ಪಾರುಪತ್ಯ. ಆದರೂ ಕ್ಯಾಲೋರಿಯ ಲೆಕ್ಕಾಚಾರದಿಂದಾಗಿ ಮಾವನ್ನು ದೂರವಿರಿಸಿದ್ದೀರಾ? ಸ್ಥೂಲ ಕಾಯದವರು ಮಾವಿನಿಂದ ದೂರವೇ ಸರಿಯುತ್ತಾರೆ. ಆದರೆ ಮಾವು ಪ್ರಿಯರಿಗಾಗಿ  `ಮಮ್ಮಾ ಮೀಯ~ ಗ್ರೀನ್ ಮ್ಯಾಂಗೊ ಗೆಲಾಟೊ ಸಿದ್ಧಡಿಸಿದೆ.ನೂರರಷ್ಟು ಕೊಬ್ಬುರಹಿತ  ಇದಾಗಿದ್ದು, ಮಾವಿನ ಹಣ್ಣಿನ ತಿರುಳಿನಿಂದ ಇದನ್ನು ತಯಾರಿಸಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.ಪ್ರತಿ ಸ್ಕೂಪ್‌ಗೆ 59 ರೂಪಾಯಿ. ಸ್ಕೂಪ್ ಸವಿದು ಇಷ್ಟವಾದರೆ 300 ರೂಪಾಯಿ ಕೊಟ್ಟು ಒಂದು ಟಬ್ ಅನ್ನು ಕೊಂಡೊಯ್ಯಬಹುದು. ಮಮ್ಮಾ ಮೀಯಾ, ಜಕ್ಕಸಂದ್ರ ರಸ್ತೆ, 7ನೇ ಅಡ್ಡರಸ್ತೆ, ರಹೇಜ ರೆಸಿಡೆನ್ಸಿ ಹತ್ತಿರ, ಕೋರಮಂಗಲ (93794 16398) ಹಾಗೂ ಮಮ್ಮಾ ಮೀಯಾ, 6ನೇ ಮುಖ್ಯರಸ್ತೆ, ಇಂದಿರಾನಗರ (080 4114 9423) ಇಲ್ಲಿ ಮಾವಿನ ರಸ ಸವಿಯಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry