`ಗ್ರ್ಯಾಂಡ್ ಡೇಮ್' ಗೆಲ್ಲುವ ನಿರೀಕ್ಷೆ

7

`ಗ್ರ್ಯಾಂಡ್ ಡೇಮ್' ಗೆಲ್ಲುವ ನಿರೀಕ್ಷೆ

Published:
Updated:

ಮುಂಬೈ: `ಸಹಾನ್ ಸ್ಪ್ರಿಂಟರ್ಸ್ ಮಿಲಿಯನ್' ಭಾನುವಾರದ ಮುಂಬೈ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಗ್ರ್ಯಾಂಡ್ ಡೇಮ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-30ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮಆಯ್ಕೆ ಈ ಕೆಳಕಂಡಂತಿವೆ:

1. ಏಸ್ ರೂಲರ್ ಪ್ಲೇಟ್; 1200 ಮೀ.

ಟಪಕೋಚ 1, ತಾಜ್ ಎ ಶಾಹಿ 2, ಅಶ್ವ ಅಪೋಲೊ 32. ಎನ್ರಿಕೊ ಪ್ಲೇಟ್; 2000 ಮೀ.

ಸ್ಯಾವೇಜ್ ಗಾರ್ಡನ್ 1, ಮಿಲಾನೊ ಗ್ರೀನ್ 2, ಸೆನಾರ್ ಹಿಲ್ 33. ನೌಕಾಲ್ ಪ್ಲೇಟ್-ಡಿ.2; 1000 ಮೀ.

ಬಿನ್ಜ್ 1, ಕ್ಸೆನಿಯಾ 2, ಸ್ಟ್ರಾಟೆಜಿ 34. ದೀಪಕ್ ರಾಟ್ ಗೋಲ್ಡ್ ಟ್ರೋಫಿ; 1400 ಮೀ.

ಅಸ್ಕಟ್ ಮ್ಯಾಜಿಕ್ 1, ಮೈಟಿ ಕಿಂಗ್ 2, ಅಡ್ಮಿರಲ್ಸ್ ಸ್ಟ್ರೈಡ್ಸ್ 35. ಸಹಾನ್ ಸ್ಪ್ರಿಂಟರ್ಸ್ ಮಿಲಿಯನ್; 1200 ಮೀ.

ಗ್ರ್ಯಾಂಡ್ ಡೇಮ್ 1, ಐಸ್ ಜೋನ್ 2, ಬುಲ್ಸ್ ಐಯ್ 36. ಮುನಿಸಿಪಾಲ್ ಕಮೀಷನರ್ಸ್‌ ಟ್ರೋಫಿ; 1600 ಮೀ.

ಲೊರೆಲಿ 1, ಪರ್ಶಿಯನ್ 2, ಬ್ಲ್ಯಾಕ್ ಪರ್ಲ್ 37. ಸಹಾನ್ ಜುವೆನೈಲ್ ಮಿಲಿಯನ್; 1000 ಮೀ.

ಫಂಥೆರ 1, ಸೆನೋರ ಬೆಲ್ಲಾ 2, ಏನ್ಸಿಯೆಂಟ್ ವಾರಿಯರ್ 38. ನೌಕಾಲ್ ಪ್ಲೇಟ್-ಡಿ.1; 1000 ಮೀ.

ಡ್ರೀಮ್‌ಲ್ಯಾಂಡ್ 1, ಪ್ಲಾನ್ ಬಿ 2, ಮಜಿಮಾ 3ಉತ್ತಮ ಬೆಟ್: ಸ್ಯಾವೇಜ್ ಗಾರ್ಡನ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4, 5, 6, 7 ಮತ್ತು 8; ಮಿನಿ ಜಾಕ್‌ಪಾಟ್‌ಗೆ 5, 6, 7 ಮತ್ತು 8; ಮೊದಲನೇ ಟ್ರಿಬಲ್‌ಗೆ 5, 6 ಮತ್ತು 7; ಎರಡನೇ ಟ್ರಿಬಲ್‌ಗೆ 6, 7 ಮತ್ತು 8; ಎಕ್ಸಾಕ್ಟ ಪೂಲ್ಸ್ 7 ಮತ್ತು 8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry