ಗ್ಲಾಕ್ಸೋ ಸ್ಮಿತ್ ಕ್ಲೈನ್-ಹಾರ್ಲಿರ್ಕ್ಸ್ ಷೇರು ವಿಕ್ರಯ

7

ಗ್ಲಾಕ್ಸೋ ಸ್ಮಿತ್ ಕ್ಲೈನ್-ಹಾರ್ಲಿರ್ಕ್ಸ್ ಷೇರು ವಿಕ್ರಯ

Published:
Updated:

ಬೆಂಗಳೂರು: ಗ್ಲಾಕ್ಸೋಸ್ಮಿತ್ ಕ್ಲೈನ್   (ಜಿಎಸ್‌ಕೆ) ಮತ್ತು ಹಾರ್ಲಿರ್ಕ್ಸ್ ಕಂಪೆನಿ ಜಂಟಿಯಾಗಿ ತಮ್ಮ ಪಾಲಿನ 1.33 ಕೋಟಿ (ಶೇ 31.84) ಷೇರುಗಳನ್ನು ರೂ. 3,900 ದರದಲ್ಲಿ `ಜಿಎಸ್‌ಕೆ ಕನ್ಸ್ಯೂಮರ್ ಹೆಲ್ತ್‌ಕೇರ್' ಷೇರುದಾರರಿಗೆ `ಓಪನ್ ಆಫರ್' ರೀತಿ ಮಾರಲು ಮುಂದಾಗಿವೆ.

ಈ ಮಾರಾಟ ಪ್ರಕ್ರಿಯೆ 2013ರ ಜ. 17ರಿಂದ 30ವರೆಗೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry