ಭಾನುವಾರ, ನವೆಂಬರ್ 17, 2019
21 °C

ಚಂಡಮಾರುತ: ಮೂವರ ಬಲಿ

Published:
Updated:

ಜಾಕ್ಸನ್ (ಮಿಸಿಸಿಪ್ಪಿ) (ಪಿಟಿಐ): ಮಿಸಿಸಿಪ್ಪಿಯ ಉತ್ತರ ಭಾಗದಲ್ಲಿ ಉಂಟಾದ ಭೀಕರ ಚಂಡಮಾರುತದಿಂದಾಗಿ ಮೂವರು ಮೃತಪಟ್ಟಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.ಹಲವಾರು ಮನೆಗಳ ಚಾವಣಿಗಳು ಹಾರಿಹೋಗಿದ್ದು, ವಿದ್ಯುತ್ ಸಂಪರ್ಕ ಕಡಿತ ಉಂಟಾಗಿ ಸಾವಿರಾರು ಜನರು ಕತ್ತಲೆಯಲ್ಲಿ ಮುಳುಗಿದ್ದಾರೆ.

ಪ್ರತಿಕ್ರಿಯಿಸಿ (+)