ಶುಕ್ರವಾರ, ನವೆಂಬರ್ 15, 2019
26 °C

ಚಂಡೀಗಡ: ಪೊಲೀಸ್ ಅಧಿಕಾರಿ ಹತ್ಯೆ

Published:
Updated:

ಚಂಡೀಗಡ (ಐಎಎನ್‌ಎಸ್): ಜಲಂಧರ್ ನಗರದಲ್ಲಿ ಕರ್ತವ್ಯನಿರತರಾಗಿದ್ದ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಭಾನುವಾರ ತಡರಾತ್ರಿ  ಹತ್ಯೆ ಮಾಡಿರುವ ಘಟನೆ ನಡೆದಿದೆ. ಗುರುದೇವ್ ಸಿಂಗ್ ಹತ್ಯೆಯಾದ ಪೊಲೀಸ್ ಅಧಿಕಾರಿ. ಪಂಜಾಬ್‌ನಲ್ಲಿ  ಮಾರ್ಚ್ ತಿಂಗಳಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಹತ್ಯೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)