ಚಂದ್ರನಲ್ಲಿ ತರಕಾರಿ ಚೀನಾ ಬಯಕೆ!

7

ಚಂದ್ರನಲ್ಲಿ ತರಕಾರಿ ಚೀನಾ ಬಯಕೆ!

Published:
Updated:

ಬೀಜಿಂಗ್ (ಪಿಟಿಐ): ಚಂದ್ರ ಅಥವಾ ಮಂಗಳನ ಅಂಗಳದಲ್ಲಿ ತರಕಾರಿಗಳನ್ನು ಬೆಳೆಸಲು ಚೀನಾದ ಖಗೋಳ ವಿಜ್ಞಾನಿಗಳು ಚಿಂತನೆ ನಡೆಸುತ್ತಿದ್ದಾರೆ!

ಈ ಉದ್ದೇಶದಿಂದ ಚೀನಾ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ನಡೆಸಿರುವ  ಪರೀಕ್ಷೆ ಯಶಸ್ವಿಯಾಗಿದೆ. ಅಂತರಿಕ್ಷದಲ್ಲಿ ತರಕಾರಿ ಬೆಳೆಸಲು ಯಶಸ್ವಿಯಾದರೆ ಭವಿಷ್ಯದಲ್ಲಿ ಗಗನಯಾತ್ರಿಗಳಿಗೆ  ಆಹಾರ ಮತ್ತು ಆಮ್ಲಜನಕವನ್ನು ಒದಗಿಸಲು ಸಾಧ್ಯವಾಗಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry