ಚರಂಡಿ ಸರಿಪಡಿಸಿ

7

ಚರಂಡಿ ಸರಿಪಡಿಸಿ

Published:
Updated:
ಚರಂಡಿ ಸರಿಪಡಿಸಿ

ಬಾಲಾಜಿ ಲೇಔಟ್‌ನಲ್ಲಿರುವ ಚರಂಡಿಯು ಕಳೆದ ಎರಡು ತಿಂಗಳಿಂದ ಅಭಿವೃದ್ಧಿಯಾಗದೇ ಹಾಗೆಯೇ ಉಳಿದಿದೆ. ಈ ತೆರೆದ ಚರಂಡಿಯು ಶಾಲೆಗೆ ಮತ್ತು ರಸ್ತೆಗೆ ಹತ್ತಿರವಾಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇದರಿಂದ ಆರೋಗ್ಯದ ಸಮಸ್ಯೆ ಉಂಟಾಗುವ ಆತಂಕವಿದೆ. ಸಂಬಂಧಪಟ್ಟವರು ಇದರತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry