ಚರಕ ಹಿಡಿದ ಗಾಂಧಿತಾತ

7
ಚಂದ ಪದ್ಯ

ಚರಕ ಹಿಡಿದ ಗಾಂಧಿತಾತ

Published:
Updated:
ಚರಕ ಹಿಡಿದ ಗಾಂಧಿತಾತ

ಗಾಂಧಿತಾತ ಅಂದು ಹಿಡಿದರು ಚರಕವೊಂದ

ನೂಲನ್ನು ತೆಗೆದರು ಹತ್ತಿಯಿಂದ

ಹಾಕಿದರು ಕನ್ನಡಕ ಹಿಡಿದರು ಕೋಲನ್ನ

ಜನರಿಗೆ ಸಾರಿದರು ದೇಶಪ್ರೇಮವನ್ನ

ಹತ್ತಿಯಿಂದ ತೆಗೆದೆನು ನಾನು ನೂಲನ್ನ

ಹಾಕಿಕೊಂಡೆ ಅಪ್ಪನ ಕನ್ನಡಕವನ್ನ

ಹಿಡಿದೆನು ಅಜ್ಜಿಯ ಊರುಗೋಲನ್ನ

ಗಾಂಧಿ ತತ್ವ ಸಾರಿ ಪಡೆದೆ ಬಹುಮಾನ

–ಶರಣ್ಯಾ ರಾವ್‌ .5ನೇ ತರಗತಿ, ಎಸ್‌.ಎಮ್‌.ಎಸ್‌. ಆಂಗ್ಲ ಮಾಧ್ಯಮ ಶಾಲೆ, ಬ್ರಹ್ಮಾವರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry