ಚರ್ಮಕೋಶ ಯಂತ್ರ

7

ಚರ್ಮಕೋಶ ಯಂತ್ರ

Published:
Updated:

ಅಮೆರಿಕದ ವಿಜ್ಞಾನಿಗಳು ಚರ್ಮಕೋಶಗಳನ್ನು ಸಿಂಪಡಿಸುವ ಉಪಕರಣವನ್ನು ಕಂಡುಹಿಡಿದಿದ್ದಾರೆ. ಸುಟ್ಟಗಾಯಗಳಾದರೆ, ಅವನ್ನು ಬೇಗ ಗುಣಪಡಿಸಲು ಇದು ಉಪಯುಕ್ತ. ಬೆಂಕಿ ಅಪಘಾತಕ್ಕೆ ಸಿಲುಕಿ ತೀವ್ರ ಸ್ವರೂಪದ ಸುಟ್ಟಗಾಯಗಳಿಗೆ ಈಡಾಗುವವರು ಬೇಗ ಗುಣಮುಖರಾಗಲು ಚರ್ಮಕೋಶ ಸಿಂಪಡಿಸುವ ಉಪಕರಣ ನೆರವಾಗಲಿದೆ. ಇದು ಚರ್ಮ ಕಸಿಯ ಅಗತ್ಯವನ್ನು ಕೂಡ ಕಡಿಮೆ ಮಾಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry