ಚಲನಚಿತ್ರ ಪ್ರದರ್ಶನ

7

ಚಲನಚಿತ್ರ ಪ್ರದರ್ಶನ

Published:
Updated:

ಬೆಂಗಳೂರು: ಜವಾಹರ್‌ಲಾಲ್ ನೆಹರು ತಾರಾಲಯದ ವತಿಯಿಂದ ಸೆಪ್ಟೆಂಬರ್‌ 15ರಂದು ಸಂಜೆ 6ಕ್ಕೆ ಹತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗಾಗಿ 45 ನಿಮಿಷಗಳ ಅವಧಿಯ ‘ಏಲಿಯನ್ ಮೂನ್ಸ್’ ವಿಜ್ಞಾನ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.ವಿಳಾಸ: ಜವಾಹರ್‌ ಲಾಲ್ ನೆಹರು ತಾರಾಲಯ, ಟಿ.ಚೌಡಯ್ಯ ರಸ್ತೆ, ಹೈಗ್ರೌಂಡ್ಸ್.

ಹೆಚ್ಚಿನ ಮಾಹಿತಿಗೆ: 2237 9725. ವೆಬ್‌ಸೈಟ್ ಮಾಹಿತಿಗೆ ಸಂಪಕಿರ್ಸಿ: http://www.taralaya.org/monthly--------- movie-.php

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry