ಭಾನುವಾರ, ಡಿಸೆಂಬರ್ 15, 2019
26 °C

ಚಳಿಗಾಲದ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳಿಗಾಲದ ಸಂಗ್ರಹ

ಆರೋ ಕಂಪೆನಿ ಇದೀಗ ‘ಆಟಮ್‌ ವಿಂಟರ್‌’ ಸಂಗ್ರಹವನ್ನು ಬಿಡುಗಡೆ ಮಾಡಿದೆ. ‘ದಿ ಗ್ರೇಟ್‌ ವೈಟ್‌ ಶರ್ಟ್ಸ್‌’, ‘ಪ್ರೆಸಿಡೆಂಟ್ಸ್‌ ಕಲೆಕ್ಷನ್‌’ ಸಂಗ್ರಹದ ಪ್ರಮುಖ ಆಕರ್ಷಣೆ.ಇಲ್ಲಿ ‘ಟ್ರಾವೆಲ್‌ ಸಿರೀಸ್‌’ ಸಂಗ್ರಹ ಕೂಡ ಇದ್ದು, ವೃತ್ತಿಪರರಿಗೆಂದೇ ಈ ಅಂಗಿಗಳನ್ನು ತಯಾರಿಸಲಾಗಿದ್ದು,ಕಲೆ ರಹಿತ, ಸುಕ್ಕುರಹಿತ ಮತ್ತು ಸುಲಭವಾಗಿ ನಿರ್ವಹಿಸಬಲ್ಲವಾಗಿವೆ ಎಂದು ಕಂಪೆನಿ ಹೇಳಿಕೊಂಡಿದೆ.‘ಆಟೊಪ್ರೆಸ್‌ ಶರ್ಟ್‌ 13’ ಸಂಗ್ರಹದ ಮತ್ತೊಂದು ವಿಶೇಷ. ಇನ್ನು, ಈ ಬಾರಿಯ ಹೊಸತು ‘ಪುರೈಡೊ ಶರ್ಟ್‌’. ಜಪಾನಿನ ಇಸ್ತ್ರಿ ರಹಿತ ವಿಧಾನದ ಉಡುಪು ಇದಾಗಿದೆ. ಆರೋದ ಎಲ್ಲಾ ಮಳಿಗೆಗಳಲ್ಲೂ ಈ ಅಂಗಿಗಳು ಲಭ್ಯವಿದ್ದು,ಆರಂಭಿಕ ಬೆಲೆ  `1999.

ಪ್ರತಿಕ್ರಿಯಿಸಿ (+)