ಚಳಿಗೆ ಮತ್ತೆ 10 ಜನ ಬಲಿ

7

ಚಳಿಗೆ ಮತ್ತೆ 10 ಜನ ಬಲಿ

Published:
Updated:

ಪಟ್ನಾ (ಐಎಎನ್‌ಎಸ್): 24 ಗಂಟೆಯಲ್ಲಿ ಬಿಹಾರದ 7 ಮತ್ತು ಉತ್ತರ ಪ್ರದೇಶದ ಮೂವರು ಸೇರಿ 10 ಜನ ಚಳಿಗೆ ಬಲಿ ಯಾಗಿದ್ದಾರೆ. 2 ದಿನದಲ್ಲಿ ಚಳಿಗೆ ಒಟ್ಟು 17 ಜನ ಸತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry