ಭಾನುವಾರ, ಮೇ 16, 2021
22 °C

ಚಿಂತಲಪಲ್ಲಿ ಸಂಗೀತ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಲಪಲ್ಲಿ ಪರಂಪರಾ ಟ್ರಸ್ಟ್: ಚಿಂತಲಪಲ್ಲಿ ಪರಂಪರೆಯ ದಿವಂಗತ ದಿಗ್ಗಜ ವಿದ್ವಾಂಸರ ಸ್ಮಾರಕ ಕಾರ್ಯಕ್ರಮದಲ್ಲಿ ಚಿಂತಲಪಲ್ಲಿ ವೆಂಕಟರಾವ್ ಹಾಗೂ ಚಿಂತಲಪಲ್ಲಿ ರಾಮಚಂದ್ರರಾವ್ ಸಂಸ್ಮರಣೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶನಿವಾರ ಸಂಜೆ 4.30ಕ್ಕೆ ಚಿಂತಲಪಲ್ಲಿ ಎಸ್.ಶ್ರೀನಾಥ್ ಅವರಿಂದ ಗಾಯನ.ಮಾಸ್ಟರ್ ತರುಣ್ (ಪಿಟೀಲು), ಜೆ.ಎಚ್. ಬಾಲಸುಬ್ರಹ್ಮಣ್ಯ (ಮೃದಂಗ). ಸಂಜೆ 5.15ಕ್ಕೆ ಚಿಂತಲಪಲ್ಲಿ ಜಲಜಾ ಪ್ರಸಾದ್ ಮತ್ತು ಮಂಗಳಾ ಭಾಸ್ಕರ್ ಅವರಿಂದ ದ್ವಂದ್ವ ಗಾಯನ. ಜಿ.ಎಸ್. ಅಶ್ವತ್ಥ ನಾರಾಯಣ್ (ಮೃದಂಗ). ಸಂಜೆ 6ಕ್ಕೆ ಸ್ಮಾರಕ ಕಾರ್ಯಕ್ರಮಗಳ ಉದ್ಘಾಟನೆ: ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್. 6.30ಕ್ಕೆ ಕಲಾವತಿ ಅವಧೂತ್ ಅವರಿಂದ ಗಾಯನ. ಚಾರುಲತಾ ರಾಮಾನುಜಮ್ (ಪಿಟೀಲು), ಅನೂರು ಅನಂತ ಕೃಷ್ಣ ಶರ್ಮಾ (ಶಿವು-ಮೃದಂಗ). ಭಾನುವಾರ ದಿವಂಗತ ಚಿಂತಲಪಲ್ಲಿ ಕೃಷ್ಣಮೂರ್ತಿ ಮತ್ತು ಚಿಂತಲಪಲ್ಲಿ ವೆಂಕಟರಾಮಯ್ಯ ಅವರ ಸಂಸ್ಮರಣೆಯಲ್ಲಿ ಅನೂಪ್ ಕೃಷ್ಣನ್ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಕಟ್ಟೆಪುರ ಸತ್ಯಪ್ರಕಾಶ್ (ಪಿಟೀಲು), ಬಿ.ಎಸ್.ಪ್ರಶಾಂತ್ (ಮೃದಂಗ). ಸಂಜೆ 6ಕ್ಕೆ ಸಮಾರೋಪ ಸಮಾರಂಭ. ಸಂಜೆ 6.30ಕ್ಕೆ ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ಡಾ.ಆರ್.ಎನ್. ಶ್ರೀಲತಾ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಸಿ.ಎ.ನಟರಾಜ್ (ಪಿಟೀಲು), ಎನ್.ವಾಸುದೇವ್ (ಮೃದಂಗ), ಷಡ್‌ಗೋಪಾಲನ್ (ಖಂಜರಿ).

ಸ್ಥಳ: ಶ್ರೀರಾಮ ಮಂದಿರ , ಈಸ್ಟ್ ಪಾರ್ಕ್ ರಸ್ತೆ, 8 ಮತ್ತು 10ನೇ ಕ್ರಾಸ್ ನಡುವೆ ಮಲ್ಲೇಶ್ವರ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.