ಚಿಕಿತ್ಸೆಗೆ ನೆರವಾಗಲು ಕೋರಿಕೆ

7

ಚಿಕಿತ್ಸೆಗೆ ನೆರವಾಗಲು ಕೋರಿಕೆ

Published:
Updated:

  ನನ್ನ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು ಹೃದಯದ ತೊಂದರೆ­ಯಿಂದಲೂ ಬಳಲುತ್ತಿದ್ದೇನೆ. 19 ವರ್ಷ ವಯಸ್ಸಿನ ನನಗೆ ಚಿಕಿತ್ಸೆಗೆ ಅಪಾರ ಹಣ ಬೇಕಾಗಿದೆ.  ಕೂಲಿ ಕೆಲಸದಿಂದ ಜೀವನ ಸಾಗಿಸುವ ನನ್ನ ತಂದೆಯಿಂದ ಈ ವೆಚ್ಚ ಭರಿಸಲು ಅಸಾಧ್ಯ. ದಾನಿಗಳು ಚಿಕಿತ್ಸೆಗೆ ನೆರವು ನೀಡಬೇಕಾಗಿ ಮನವಿ. ಚೆಕ್‌ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುವೆ.ಎಲ್.ಆರ್.ದೇವರಾಜು, ತಂದೆ ರವಿ, ಲಕ್ಕೋಜನಹಳ್ಳಿ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.

   ನನ್ನ ಖಾತೆಯ ಸಂಖ್ಯೆ: 33286515667 (ಎಸ್‌ಬಿಐ, ರಾಮನಗರ ಶಾಖೆ).

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry